FOOD | ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ಕಾಜು ಪನೀರ್ ಮಸಾಲಾ!

ಕಾಜು ಪನೀರ್ ಮಸಾಲಾ ಉತ್ತರ ಭಾರತದ ಅತ್ಯಂತ ಜನಪ್ರಿಯ ಹಾಗೂ ರಿಚ್ ಗ್ರೇವಿ ಖಾದ್ಯಗಳಲ್ಲಿ ಒಂದಾಗಿದೆ. ಮೃದುವಾದ ಪನೀರ್ ತುಂಡುಗಳು, ಕರಿದ ಗೋಡಂಬಿ ಮತ್ತು ಕೆನೆಭರಿತ ಮಸಾಲೆ ಗ್ರೇವಿಯ ಸಂಯೋಜನೆ ಈ ಖಾದ್ಯಕ್ಕೆ ವಿಶೇಷ ರುಚಿ ನೀಡುತ್ತದೆ. ಚಪಾತಿ, ಬಟರ್ ನಾನ್, ಕುಲ್ಚಾ ಅಥವಾ ಜೀರಾ ರೈಸ್ ಜೊತೆಗೆ ಸವಿಯಲು ಇದು ಸೂಪರ್ ಕಾಂಬಿನೇಷನ್ ಆಗಿದೆ. ಈ ರುಚಿಕರ ಖಾದ್ಯ ತಯಾರಿಸಲು ಮೊದಲು 200 ಗ್ರಾಂ ಪನೀರ್ ಅನ್ನು ಚೌಕಾಕಾರವಾಗಿ ಕತ್ತರಿಸಿ ಇಟ್ಟುಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ … Continue reading FOOD | ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ಕಾಜು ಪನೀರ್ ಮಸಾಲಾ!