FOOD | ಸ್ಪೆಷಲ್ ಅಫ್ಘಾನ್ Malai Chicken Momos ಮಾಡಿ! ತಿಂದವ್ರು ಇದ್ರ ರುಚಿಗೆ ಬೆಣ್ಣೆ ತರ ಕರಗಿಹೋಗ್ತಾರೆ!

ತಿಂಡಿಯಲ್ಲಿ ಸ್ವಲ್ಪ ಹೊಸ ರುಚಿ ಬೇಕು ಅನಿಸಿದಾಗ ಅಫ್ಘಾನ್ ಸ್ಟೈಲ್ Malai Chicken Momos ಮಾಡಿ. ಮೃದುವಾದ ಚಿಕನ್, ಕ್ರೀಮಿ ಮಲಾಯಿ ಫ್ಲೇವರ್ ಮತ್ತು ಸ್ಟೀಮ್ ಮಾಡಿದ ಮೊಮೊಸ್ ತುಂಬಾ ರಿಚ್ ಟೇಸ್ಟ್ ಕೊಡುತ್ತದೆ. ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಈ ರೆಸಿಪಿ ಸಂಜೆ ಸ್ನ್ಯಾಕ್‌ಗೆ ಪರ್ಫೆಕ್ಟ್. ಬೇಕಾಗುವ ಪದಾರ್ಥಗಳು: ಮೈದಾ – 1 ಕಪ್ಚಿಕನ್ ಕೀಮಾ – 250 ಗ್ರಾಂಕ್ರೀಮ್ (ಮಲಾಯಿ) – 3 ಟೇಬಲ್ ಸ್ಪೂನ್ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಮೆಣಸು ಪುಡಿ – … Continue reading FOOD | ಸ್ಪೆಷಲ್ ಅಫ್ಘಾನ್ Malai Chicken Momos ಮಾಡಿ! ತಿಂದವ್ರು ಇದ್ರ ರುಚಿಗೆ ಬೆಣ್ಣೆ ತರ ಕರಗಿಹೋಗ್ತಾರೆ!