FOOD | ಯುಗಾದಿ ಹಬ್ಬಕ್ಕೆ ಹೋಳಿಗೆ ಊಟದ ಜೊತೆಗೆ ಸ್ಪೆಷಲ್ ಮಾವಿನಕಾಯಿ ಚಟ್ನಿ ಮಾಡಿ
ಯುಗಾದಿ ಹಬ್ಬ ಅಂದರೆ ಹೋಳಿಗೆ ಊಟದ ಸಿಹಿ ರುಚಿ ಮಾತ್ರ ಅಲ್ಲ, ಜೊತೆಗೆ ಖಾರ-ಹುಳಿ ರುಚಿಯ ವಿಶೇಷ ಸೈಡ್ ಡಿಶ್‌ಗಳು ಕೂಡ ಮುಖ್ಯ. ಹೋಳಿಗೆಯ ಸಿಹಿಗೆ ಸರಿಯಾದ ಖಾರ ಹುಳಿಯ ಕಾಂಬಿನೇಶನ್ ಆಗೋದು ಮಾವಿನಕಾಯಿ ಚಟ್ನಿ. ಈ ಚಟ್ನಿ ಊಟದ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ರೆಸಿಪಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಹಸಿ ಮಾವಿನಕಾಯಿ – 1ಹಸಿ ಮೆಣಸಿನಕಾಯಿ – 3-4ತೆಂಗಿನ ತುರಿ – 1/2 ಕಪ್ಉಪ್ಪು – ರುಚಿಗೆ ತಕ್ಕಷ್ಟುಬೆಲ್ಲ – … Continue reading FOOD | ಯುಗಾದಿ ಹಬ್ಬಕ್ಕೆ ಹೋಳಿಗೆ ಊಟದ ಜೊತೆಗೆ ಸ್ಪೆಷಲ್ ಮಾವಿನಕಾಯಿ ಚಟ್ನಿ ಮಾಡಿ
Copy and paste this URL into your WordPress site to embed
Copy and paste this code into your site to embed