FOOD | ಹಳ್ಳಿ ಸ್ಟೈಲ್ ಬದನೆಕಾಯಿ ಗೊಜ್ಜು ಒಮ್ಮೆ ಮಾಡಿ! ನಾಳೆನೂ ಮತ್ತೆ ಇದೇ ಮಾಡ್ತೀರ!

ಹಳ್ಳಿ ಅಡುಗೆ ಎಂದರೆ ಅದರಲ್ಲಿ ಇರುವ ಸುವಾಸನೆ, ಸರಳತೆ ಮತ್ತು ಅಮ್ಮನ ಕೈರುಚಿ ನೆನಪಾಗುತ್ತೆ. ಅದೇ ರೀತಿ ಹಳ್ಳಿ ಸ್ಟೈಲ್‌ನಲ್ಲಿ ಮಾಡುವ ಬದನೆಕಾಯಿ ಗೊಜ್ಜು ಅನ್ನಕ್ಕೆ ಬೆರೆಸಿದರೆ ಸಾಕು, ಇನ್ನೇನೂ ಬೇಕಾಗೋದಿಲ್ಲ ಅನ್ನಿಸುವಷ್ಟು ರುಚಿಯಾಗಿರುತ್ತದೆ. ಕಡಿಮೆ ಪದಾರ್ಥಗಳಲ್ಲಿ, ಹೆಚ್ಚು ಸ್ವಾದ ಕೊಡೋ ಈ ಗೊಜ್ಜು ಒಮ್ಮೆ ಮಾಡಿ. ಬೇಕಾಗುವ ಪದಾರ್ಥಗಳು: ಬದನೆಕಾಯಿ – 4ಈರುಳ್ಳಿ – 1ಬೆಳ್ಳುಳ್ಳಿ – 4 ಎಸಳುಹುಣಸೆಹಣ್ಣು ರಸ – ಸ್ವಲ್ಪಕೆಂಪು ಮೆಣಸಿನ ಪುಡಿ – 1 ಚಮಚಅರಿಶಿನ – ಚಿಟಿಕೆಉಪ್ಪು – … Continue reading FOOD | ಹಳ್ಳಿ ಸ್ಟೈಲ್ ಬದನೆಕಾಯಿ ಗೊಜ್ಜು ಒಮ್ಮೆ ಮಾಡಿ! ನಾಳೆನೂ ಮತ್ತೆ ಇದೇ ಮಾಡ್ತೀರ!