FOOD | ಮಂಗಳೂರು ಸ್ಟೈಲ್ ಬಿಸಿ ಬಿಸಿ ಗೆಣಸಿನ ಪೋಡಿ-ಚಹಾ, ಯಾರು ಬೇಡ ಅಂತಾರೆ ಹೇಳಿ?

ಮಂಗಳೂರು ಭಾಗದಲ್ಲಿ ಸಿಹಿ ಗೆಣಸು ಬಳಸಿ ಮಾಡುವ ತಿನಿಸುಗಳಿಗೆ ತಮ್ಮದೇ ಆದ ವಿಶೇಷ ರುಚಿ ಇರುತ್ತದೆ. ಅದರಲ್ಲಿ ಸಿಹಿ ಗೆಣಸಿನ ಪೋಡಿ ರುಚಿ ಹೇಳುದೇ ಬೇಡ. ಅಷ್ಟು ಅದ್ಭುತ. ಸಂಜೆ ಸ್ನ್ಯಾಕ್ ಆಗಿಯೂ ಸವಿಯಲು ತುಂಬಾ ಚೆನ್ನಾಗಿರುತ್ತದೆ. ಬೇಕಾಗುವ ಪದಾರ್ಥಗಳುಸಿಹಿ ಗೆಣಸು – 1 ರಿಂದ 2ಕಡ್ಲೆ ಹಿಟ್ಟು – ½ ಕಪ್ಅಕ್ಕಿ ಹಿಟ್ಟು – 2 ರಿಂದ 3 ಚಮಚಖಾರದ ಪುಡಿ – 1 ಚಮಚಅರಿಶಿನ – ಒಂದು ಚಿಟಿಕೆಓಂಕಾಳು – ¼ ಚಮಚಉಪ್ಪು – … Continue reading FOOD | ಮಂಗಳೂರು ಸ್ಟೈಲ್ ಬಿಸಿ ಬಿಸಿ ಗೆಣಸಿನ ಪೋಡಿ-ಚಹಾ, ಯಾರು ಬೇಡ ಅಂತಾರೆ ಹೇಳಿ?