FOOD | ಬಟಾಣಿ ಮಸಾಲಾ: ಅನ್ನ, ಚಪಾತಿಗೆ ಹೇಳಿಮಾಡಿಸಿದ ಜೋಡಿ ನೋಡಿ!
ಬಟಾಣಿ ಮಸಾಲಾ ಎಂದರೆ ಮನೆಮಂದಿಗೆಲ್ಲ ಇಷ್ಟವಾಗುವ, ಊಟಕ್ಕೂ ರೊಟ್ಟಿಗೂ ಪರ್ಫೆಕ್ಟ್ ಆಗಿ ಹೊಂದಿಕೊಳ್ಳುವ ಸಾಂಪ್ರದಾಯಿಕ ಅಡುಗೆ. ಬೇಗ ತಯಾರಾಗುವದು, ಕಡಿಮೆ ಪದಾರ್ಥಗಳಿಂದಲೇ ಅದ್ಭುತ ರುಚಿ ನೀಡುವದು ಈ ಪದಾರ್ಥದ ವಿಶೇಷ. ಬಿಸಿಬಿಸಿ ಚಪಾತಿ, ಪೂರಿ ಅಥವಾ ಅನ್ನದ ಜೊತೆಗೆ ಬಟಾಣಿ ಮಸಾಲಾ ಮಾಡಿದರೆ ಊಟ ಇನ್ನಷ್ಟು ರುಚಿಯಾಗುತ್ತದೆ. ಬೇಕಾಗುವ ಪದಾರ್ಥಗಳು ಬಟಾಣಿ – 1 ಕಪ್ಈರುಳ್ಳಿ – 2ಟೊಮ್ಯಾಟೋ – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್ಹಸಿಮೆಣಸು – 1ಎಣ್ಣೆ – 2 ಟೇಬಲ್ ಸ್ಪೂನ್ಜೀರಿಗೆ – … Continue reading FOOD | ಬಟಾಣಿ ಮಸಾಲಾ: ಅನ್ನ, ಚಪಾತಿಗೆ ಹೇಳಿಮಾಡಿಸಿದ ಜೋಡಿ ನೋಡಿ!
Copy and paste this URL into your WordPress site to embed
Copy and paste this code into your site to embed