FOOD | ಅನ್ನದೊಂದಿಗೆ ನೆಂಚಿಕೊಳ್ಳಲು ಪರ್ಫೆಕ್ಟ್ ಕಾಂಬಿನೇಷನ್: ಸುಲಭವಾಗಿ ಮಾಡಿ ಟೇಸ್ಟಿ ಪೈನಾಪಲ್ ಗೊಜ್ಜು

ಅನಾನಸ್ ಮೆಣಸ್ಕಾಯಿ ದಕ್ಷಿಣ ಕನ್ನಡ, ಉಡುಪಿ ಮತ್ತು ಮಂಗಳೂರು ಭಾಗದ ಅತ್ಯಂತ ಪ್ರಸಿದ್ಧ ಹಾಗೂ ಸಾಂಪ್ರದಾಯಿಕ ಅಡುಗೆಯಾಗಿದೆ. ಕರಾವಳಿ ಭಾಗದ ಮದುವೆ ಮನೆಗಳ ಔತಣಕೂಟದಲ್ಲಿ ಈ ಖಾದ್ಯಕ್ಕೆ ವಿಶೇಷವಾದ ಸ್ಥಾನವಿದೆ. ಅನಾನಸ್ ಹಣ್ಣಿನ ನೈಸರ್ಗಿಕ ಹುಳಿ-ಸಿಹಿಯೊಂದಿಗೆ, ಹುರಿದ ಎಳ್ಳು, ಒಣಮೆಣಸಿನಕಾಯಿ ಮತ್ತು ಮಸಾಲೆಗಳ ಖಾರ ಸೇರಿ ತಯಾರಾಗುವ ಈ ಗ್ರೇವಿ, ಬಿಸಿ ಬಿಸಿ ಅನ್ನದೊಂದಿಗೆ ನೆಂಚಿಕೊಳ್ಳಲು ಅಥವಾ ರೊಟ್ಟಿ, ಚಪಾತಿಯೊಂದಿಗೆ ಸವಿಯಲು ಇದು ಅತ್ಯುತ್ತಮ ಕಾಂಬಿನೇಷನ್ ಆಗಿದೆ. ಬೇಕಾಗುವ ಸಾಮಗ್ರಿಗಳು ಅನಾನಸ್ (ಪೈನಾಪಲ್):ಬೆಲ್ಲಹುಣಸೆಹಣ್ಣಿನ ರಸಅರಿಶಿನ ಪುಡಿಉಪ್ಪುಹಸಿ ತೆಂಗಿನಕಾಯಿ … Continue reading FOOD | ಅನ್ನದೊಂದಿಗೆ ನೆಂಚಿಕೊಳ್ಳಲು ಪರ್ಫೆಕ್ಟ್ ಕಾಂಬಿನೇಷನ್: ಸುಲಭವಾಗಿ ಮಾಡಿ ಟೇಸ್ಟಿ ಪೈನಾಪಲ್ ಗೊಜ್ಜು