FOOD | ಪಿನ್‌ವೀಲ್ ಸಮೋಸಾ: ಫ್ರೈಡ್ ತಿಂಡಿಗೆ ಹೊಸ ಟ್ವಿಸ್ಟ್!

ಹೊಸ ರೀತಿಯ, ಆಕರ್ಷಕ ಮತ್ತು ರುಚಿಕರವಾದ ತಿಂಡಿ ಬೇಕೆಂದರೆ ಪಿನ್‌ವೀಲ್ ಸಮೋಸಾ ಟ್ರೈ ಮಾಡಿ. ಸಾಮಾನ್ಯ ಸಮೋಸಾಗಿಂತ ಇದನ್ನ ತಯಾರಿಸೋ ವಿಧಾನ ಸ್ವಲ್ಪ ವಿಭಿನ್ನವಾದರೂ, ರುಚಿ ಮತ್ತು ಲುಕ್ ಎರಡೂ ನಿಮಗೆ ಖಂಡಿತವಾಗಿ ಇಷ್ಟವಾಗುತ್ತೆ. ಚಹಾ ಸಮಯಕ್ಕೆ, ಪಾರ್ಟಿ ಸ್ನ್ಯಾಕ್‌ಗಳಿಗೆ ಅಥವಾ ಮಕ್ಕಳಿಗೆ ಟಿಫಿನ್‌ಗೆ ಈ ಪಿನ್‌ವೀಲ್ ಸಮೋಸಾ ಹಿಟ್ ಐಟಂ. ಬೇಕಾಗುವ ಸಾಮಗ್ರಿಗಳು: ಮೈದಾ – 1 ಕಪ್ಎಣ್ಣೆ – 2 ಟೀಸ್ಪೂನ್ಉಪ್ಪು – ಸ್ವಲ್ಪನೀರು – ಬೇಕಾದಷ್ಟುಆಲೂಗಡ್ಡೆ – 3ಹಸಿಮೆಣಸಿನಕಾಯಿ – 2ಶುಂಠಿ ಪೇಸ್ಟ್ … Continue reading FOOD | ಪಿನ್‌ವೀಲ್ ಸಮೋಸಾ: ಫ್ರೈಡ್ ತಿಂಡಿಗೆ ಹೊಸ ಟ್ವಿಸ್ಟ್!