FOOD | ಆಲೂಗೆಡ್ಡೆ ಅವಲಕ್ಕಿ ಇದ್ರೆ ಸಾಕು ಗರಿಗರಿಯಾದ ಬೋಂಡಾ ರೆಡಿ ಆಗುತ್ತೆ
ಮನೆಗೆ ಅತಿಥಿಗಳು ಬಂದಾಗಲೋ ಅಥವಾ ಮಕ್ಕಳು ಶಾಲೆಯಿಂದ ಬಂದ ನಂತರ ಅವರಿಗೆ ತಿನ್ನೋಕೆ ಬೇಗ ತಯಾರಿಸಬಹುದಾದ ಸರಳ ತಿಂಡಿ ಅಂದ್ರೆ ಅದು ಈ ಬೋಂಡಾ. ಆಲೂಗೆಡ್ಡೆ ಮತ್ತು ಅವಲಕ್ಕಿ ಇದ್ದರೆ ಸಾಕು, ರುಚಿಕರವಾದ ಗರಿಗರಿಯಾದ ಬೋಂಡಾ ಸಿದ್ಧವಾಗುತ್ತದೆ. ಬೇಕಾಗುವ ಪದಾರ್ಥಗಳು ಬೇಯಿಸಿದ ಆಲೂಗೆಡ್ಡೆ – 2ಅವಲಕ್ಕಿ – 1 ಕಪ್ಈರುಳ್ಳಿ ಸಣ್ಣವಾಗಿ ಕತ್ತರಿಸಿದ – 1ಹಸಿಮೆಣಸು – 2ಶುಂಠಿ ತುರಿ – 1 ಚಿಕ್ಕ ಚಮಚಕೊತ್ತಂಬರಿ ಸೊಪ್ಪು – ಸ್ವಲ್ಪಜೀರಿಗೆ – ಅರ್ಧ ಚಮಚಉಪ್ಪು – ರುಚಿಗೆ … Continue reading FOOD | ಆಲೂಗೆಡ್ಡೆ ಅವಲಕ್ಕಿ ಇದ್ರೆ ಸಾಕು ಗರಿಗರಿಯಾದ ಬೋಂಡಾ ರೆಡಿ ಆಗುತ್ತೆ
Copy and paste this URL into your WordPress site to embed
Copy and paste this code into your site to embed