FOOD | ಐದು ನಿಮಿಷದಲ್ಲಿ ರೆಡಿಯಾಗುತ್ತೆ ಪಂಜಾಬಿ ಸ್ಟೈಲ್ ಪನೀರ್ ಭುರ್ಜಿ!

ಮನೆಯಲ್ಲೇ ರುಚಿಕರವಾದ, ಆರೋಗ್ಯಕರವಾದ ಮತ್ತು ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಇಷ್ಟಪಡುವ ಖಾದ್ಯವನ್ನೊಂದು ಮಾಡ್ಬೇಕೆಂದರೆ ಪನೀರ್ ಅತ್ಯುತ್ತಮ ಆಯ್ಕೆ. ಹಾಲಿನಿಂದ ತಯಾರಾಗುವ ಪನೀರ್‌ನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಸೇರಿದಂತೆ ಅನೇಕ ಪೋಷಕಾಂಶಗಳು ದೊರೆಯುತ್ತವೆ. ವಿಶೇಷವಾಗಿ ಪಂಜಾಬಿ ಶೈಲಿಯ ಪನೀರ್ ಭುರ್ಜಿ ಸ್ಯಾಂಡ್‌ವಿಚ್, ಚಪಾತಿ ಅಥವಾ ಪರೋಟಕ್ಕೆ ಪರ್ಫೆಕ್ಟ್ ಸೈಡ್ ಡಿಶ್. ಬೇಕಾಗುವ ಸಾಮಗ್ರಿಗಳು: ಪನೀರ್ – 200 ಗ್ರಾಂಎಣ್ಣೆ – 1–2 ಚಮಚಜೀರಿಗೆ – ½ ಚಮಚಹಸಿರು ಮೆಣಸಿನಕಾಯಿ – 2ಈರುಳ್ಳಿ – 1ಶುಂಠಿ-ಬೆಳ್ಳುಳ್ಳಿ ಪೇಸ್ಟ್ – … Continue reading FOOD | ಐದು ನಿಮಿಷದಲ್ಲಿ ರೆಡಿಯಾಗುತ್ತೆ ಪಂಜಾಬಿ ಸ್ಟೈಲ್ ಪನೀರ್ ಭುರ್ಜಿ!