FOOD | ರೈಸ್ ಪೇಪರ್ ಇದ್ರೆ ಸಾಕು ಸೂಪರ್ ಟೇಸ್ಟಿ ಮೊಮೊಸ್ ಮಾಡ್ಬಹುದು

ಮೈದಾ ಇಲ್ಲದೆ, ಹಿಟ್ಟಿನ ಕೆಲಸ ಇಲ್ಲದೆ ಕೂಡ ಮನೆಯಲ್ಲೇ ಸಾಫ್ಟ್ ಹಾಗೂ ಟೇಸ್ಟಿ ಮೊಮೊಸ್ ಮಾಡಬಹುದು ಗೊತ್ತಾ? ರೈಸ್ ಪೇಪರ್ ಇದ್ದರೆ ಸಾಕು! ಲೈಟ್ ಆಗಿ, ಡಯಟ್‌ಗೆ ಕೂಡ ಸೂಕ್ತವಾದ ಈ ರೆಸಿಪಿ ಸಂಜೆ ಸ್ನ್ಯಾಕ್‌ಗೆ ಸೂಪರ್ ಆಯ್ಕೆ. ಬೇಕಾಗುವ ಸಾಮಗ್ರಿಗಳು ರೈಸ್ ಪೇಪರ್ ಶೀಟ್‌ಗಳು – 8 ರಿಂದ 10ಕ್ಯಾಬೇಜ್ – 1 ಕಪ್ (ಚೂರು)ಕ್ಯಾರೆಟ್ – ½ ಕಪ್ಕ್ಯಾಪ್ಸಿಕಂ – ½ ಕಪ್ಈರುಳ್ಳಿ – 1ಮೆಣಸು ಪುಡಿ – ½ ಟೀ ಸ್ಪೂನ್ಉಪ್ಪು – … Continue reading FOOD | ರೈಸ್ ಪೇಪರ್ ಇದ್ರೆ ಸಾಕು ಸೂಪರ್ ಟೇಸ್ಟಿ ಮೊಮೊಸ್ ಮಾಡ್ಬಹುದು