FOOD | ಮನೆಯಲ್ಲೇ ತಯಾರಾಗುತ್ತೆ ರಾಯಲ್ ಫಲೂಡ: ಸ್ವಲ್ಪ ಟೈಮ್ ಬೇಕು ಅಷ್ಟೆ

ಯುಗಾದಿ ಅಥವಾ ಯಾವುದೇ ವಿಶೇಷ ಸಂದರ್ಭಗಳಲ್ಲಿ ತಿನ್ನೋಕೆ ತಂಪಾದ, ಸಿಹಿಯಾದ ಡೆಸರ್ಟ್ ಇಲ್ಲಾಂದ್ರೆ ಹೇಗೆ ಅಲ್ವ? ಈಗ ಸೆಕೆ ಬೇರೆ.. ಅದಕ್ಕೆ ಕೂಲ್ ಕೂಲ್ ಆಗಿರೋ ರಾಯಲ್ ಫಲೂಡ ಮನೆಯಲ್ಲೇ ಮಾಡಿ. ಬಣ್ಣ ಬಣ್ಣದ ಪದಾರ್ಥಗಳ ಜೊತೆಗೆ ಸಿಹಿ ರುಚಿ ನೀಡುವ ಈ ಫಲೂಡ ಮಕ್ಕಳು ದೊಡ್ಡವರು ಎಲ್ಲರಿಗೂ ಇಷ್ಟವಾಗುತ್ತೆ. ಮನೆಯಲ್ಲೇ ಸುಲಭವಾಗಿ ಹೇಗೆ ಮಾಡುವುದು ನೋಡೋಣ. ಬೇಕಾಗುವ ಪದಾರ್ಥಗಳು: ಫಲೂಡ ಶ್ಯಾವಿಗೆ – 1 ಕಪ್ಹಾಲು – 2 ಕಪ್ಸಕ್ಕರೆ – 3-4 ಟೇಬಲ್ ಸ್ಪೂನ್ರೋಸ್ … Continue reading FOOD | ಮನೆಯಲ್ಲೇ ತಯಾರಾಗುತ್ತೆ ರಾಯಲ್ ಫಲೂಡ: ಸ್ವಲ್ಪ ಟೈಮ್ ಬೇಕು ಅಷ್ಟೆ