ಕ್ಲಬ್‌ನ ಕಿಚನ್‌ನಲ್ಲಿ ಫುಡ್ ಸೇಫ್ಟಿ ರೂಲ್ಸ್‌ಗೆ ಕೊಕ್: ಎಕ್ಸ್‌ಪೈರಿ ಡ್ರಿಂಕ್ಸ್‌, ಲೇಬಲ್‌ ಇಲ್ಲದ ಸೋಡಾ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಆಹಾರದ ಸುರಕ್ಷತೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಆಹಾರದ ಕಲಬೆರಕೆ, ಕೃತಕ ಬಣ್ಣದ ಬಳಕೆ, ಅವಧಿಮೀರಿದ ಆಹಾರಪದಾರ್ಥಗಳ ಬಳಕೆ ಹೀಗೆ ಹತ್ತು ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ, ಇದರ ನಡುವೆ ಬೆಂಗಳೂರಿನ ವಿವೇಕನಗರ ಹಾಕಿ ಕ್ಲಬ್‌ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು ಅಲ್ಲಿನ ಪರಿಸ್ಥಿತಿ ಕಂಡು ಶಾಕ್ ಆಗಿದ್ದಾರೆ. ಕರ್ನಾಟಕ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ವಿಭಾಗ ನಡೆಸಿದ ವಿಶೇಷ ತಪಾಸಣೆ ವೇಳೆ ಅವಧಿ ಮೀರಿದ ತಂಪು ಪಾನೀಯಗಳು, ಸರಿಯಾದ … Continue reading ಕ್ಲಬ್‌ನ ಕಿಚನ್‌ನಲ್ಲಿ ಫುಡ್ ಸೇಫ್ಟಿ ರೂಲ್ಸ್‌ಗೆ ಕೊಕ್: ಎಕ್ಸ್‌ಪೈರಿ ಡ್ರಿಂಕ್ಸ್‌, ಲೇಬಲ್‌ ಇಲ್ಲದ ಸೋಡಾ ಪತ್ತೆ