FOOD | ಆಲೂಗೆಡ್ಡೆ ಜೀರಿಗೆ ಬಳಸಿ ಮಾಡಿ ಸಿಂಪಲ್ ಆಲೂ ಜೀರಾ ಫ್ರೈ
ಆಲೂ ಜೀರಾ ಫ್ರೈ ಅನ್ನ, ಚಪಾತಿ, ಪೂರಿ ಎಲ್ಲಕ್ಕೂ ಸೂಪರ್ ಕಾಂಬಿನೇಷನ್ ಆಗುವ ಸಿಂಪಲ್ ಡಿಶ್. ಕಡಿಮೆ ಪದಾರ್ಥಗಳಲ್ಲಿ, ಕಡಿಮೆ ಸಮಯದಲ್ಲಿ ತಯಾರಾಗುವ ಈ ಡ್ರೈ ರೆಸಿಪಿ ಎಲ್ಲರಿಗೂ ಇಷ್ಟವಾಗುತ್ತದೆ. ಬೇಕಾಗುವ ಪದಾರ್ಥಗಳು: ಆಲೂಗಡ್ಡೆ – 3ಜೀರಿಗೆ – 1 ಟೀ ಸ್ಪೂನ್ಎಣ್ಣೆ – 2 ಟೇಬಲ್ ಸ್ಪೂನ್ಅರಿಶಿನ – ಅರ್ಧ ಟೀ ಸ್ಪೂನ್ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್ಧನಿಯಾ ಪುಡಿ – ಅರ್ಧ ಟೀ ಸ್ಪೂನ್ಉಪ್ಪು – ರುಚಿಗೆ ತಕ್ಕಷ್ಟುಕೊತ್ತಂಬರಿ ಸೊಪ್ಪು – … Continue reading FOOD | ಆಲೂಗೆಡ್ಡೆ ಜೀರಿಗೆ ಬಳಸಿ ಮಾಡಿ ಸಿಂಪಲ್ ಆಲೂ ಜೀರಾ ಫ್ರೈ
Copy and paste this URL into your WordPress site to embed
Copy and paste this code into your site to embed