FOOD | ಸಿಂಪಲ್ & ಟೇಸ್ಟಿ ಮೂಲಂಗಿ ಪಲ್ಯ: ನಮ್ಮಮ್ಮನ ರೆಸಿಪಿ ಇದು! ನೀವೂ ಟ್ರೈ ಮಾಡಿ

ಪ್ರತಿದಿನ ಊಟಕ್ಕೆ ಒಂದೇ ರೀತಿಯ ತರಕಾರಿ ಪಲ್ಯ ತಿಂದು ಬೇಸರವಾಗಿದೆಯಾ? ಅಂಥ ಸಮಯದಲ್ಲಿ ಕಡಿಮೆ ಪದಾರ್ಥಗಳಲ್ಲಿ ಬೇಗನೆ ತಯಾರಾಗುವ ಮೂಲಂಗಿ ಪಲ್ಯ ಬೆಸ್ಟ್. ಜೀರ್ಣಕ್ರಿಯೆಗೆ ಸಹಕಾರಿ, ಶೀತ ನಿವಾರಕ ಹಾಗೂ ಫೈಬರ್‌ ಸಮೃದ್ಧವಾಗಿರುವ ಈ ಮೂಲಂಗಿ ಪಲ್ಯ ಅನ್ನ ಅಥವಾ ರೊಟ್ಟಿಯ ಜೊತೆಗೆ ತುಂಬಾ ಚೆನ್ನಾಗಿ ಹೊಂದುತ್ತದೆ. ಬೇಕಾಗುವ ಪದಾರ್ಥಗಳು: ಮೂಲಂಗಿ – 2 ಮಾಧ್ಯಮ ಗಾತ್ರದ್ದು (ಸಣ್ಣ ತುಂಡುಗಳಾಗಿ ಕತ್ತರಿಸಿದವು)ಈರುಳ್ಳಿ – 1 (ಸಣ್ಣಗೆ ಕತ್ತರಿಸಿದ)ಹಸಿಮೆಣಸಿನಕಾಯಿ – 2 (ಸಣ್ಣಗೆ ಕತ್ತರಿಸಿದ)ಸಾಸಿವೆ – ½ ಟೀಸ್ಪೂನ್ಜೀರಿಗೆ … Continue reading FOOD | ಸಿಂಪಲ್ & ಟೇಸ್ಟಿ ಮೂಲಂಗಿ ಪಲ್ಯ: ನಮ್ಮಮ್ಮನ ರೆಸಿಪಿ ಇದು! ನೀವೂ ಟ್ರೈ ಮಾಡಿ