FOOD | ಸ್ವಲ್ಪ ಕಹಿ, ಸ್ವಲ್ಪ ಖಾರ ಈ ಮೆಂತ್ಯೆ ಪಲಾವ್: ಆರೋಗ್ಯಕ್ಕೆ ಮಾತ್ರ ಭಾರೀ ಒಳ್ಳೆದು

ಮೆಂತ್ಯೆ ಸೊಪ್ಪಿನ ಸ್ವಲ್ಪ ಕಹಿ ಮಸಾಲೆಗಳ ಖಾರ ಸೇರಿದಾಗ ಯಮ್ಮಿ ಮೆಂತ್ಯೆ ಪಲಾವ್ ರೆಡಿ ಆಗುತ್ತೆ. ಇದು ರುಚಿಕರವಾಗಿರುವುದಷ್ಟೇ ಅಲ್ಲ, ಆರೋಗ್ಯಕರವೂ ಆಗಿದೆ. ಮೆಂತ್ಯೆ ಸೊಪ್ಪಿನಲ್ಲಿ ಲೋಹಾಂಶ, ನಾರಿನಾಂಶ ಮತ್ತು ವಿವಿಧ ಪೌಷ್ಟಿಕಾಂಶಗಳು ಸಮೃದ್ಧವಾಗಿವೆ. ಆದ್ದರಿಂದ ಇದು ದೇಹದ ಆರೋಗ್ಯ ಕಾಪಾಡಲು ಸಹಕಾರಿ. ಬೇಕಾಗುವ ಪದಾರ್ಥಗಳು ಅಕ್ಕಿ – 1 ಕಪ್ತಾಜಾ ಮೆಂತ್ಯೆ ಸೊಪ್ಪು – 1 ಕಪ್ಈರುಳ್ಳಿ – 1ಹಸಿಮೆಣಸು – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಲವಂಗ – 3ಏಲಕ್ಕಿ – 2ದಾಲ್ಚಿನ್ನಿ – … Continue reading FOOD | ಸ್ವಲ್ಪ ಕಹಿ, ಸ್ವಲ್ಪ ಖಾರ ಈ ಮೆಂತ್ಯೆ ಪಲಾವ್: ಆರೋಗ್ಯಕ್ಕೆ ಮಾತ್ರ ಭಾರೀ ಒಳ್ಳೆದು