FOOD | ಹುಳಿ ಹುಳಿ ಖಾರ ಖಾರ, ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಚಟ್ನಿ
ಮಾವಿನಕಾಯಿ ಸೀಸನ್ ಬಂದರೆ ಅಡುಗೆಮನೆಯಲ್ಲಿ ಹಲವಾರು ರುಚಿಕರ ಪದಾರ್ಥಗಳು ಸಿದ್ಧವಾಗುತ್ತವೆ. ಅದರಲ್ಲಿ ಹುಳಿ-ಖಾರ ರುಚಿಯಿಂದಲೇ ಎಲ್ಲರನ್ನೂ ಸೆಳೆಯುವ ಪದಾರ್ಥವೇ ಮಾವಿನಕಾಯಿ ಚಟ್ನಿ. ಬಿಸಿ ಅನ್ನ, ದೋಸೆ, ಇಡ್ಲಿ ಅಥವಾ ಚಪಾತಿಯ ಜೊತೆ ಈ ಚಟ್ನಿ ಸವಿದರೆ ಊಟದ ರುಚಿಯೇ ಹೆಚ್ಚುತ್ತದೆ. ಬೇಕಾಗುವ ಪದಾರ್ಥಗಳು ಹಸಿ ಮಾವಿನಕಾಯಿ – 1 ಕಪ್ಹಸಿಮೆಣಸಿನಕಾಯಿ – 3 ರಿಂದ 4ತುರಿದ ತೆಂಗಿನಕಾಯಿ – ½ ಕಪ್ಬೆಳ್ಳುಳ್ಳಿ – 2 ಎಸಳುಉಪ್ಪು – ರುಚಿಗೆ ತಕ್ಕಷ್ಟುಕೊತ್ತಂಬರಿ ಸೊಪ್ಪು – ಸ್ವಲ್ಪನೀರು – ಅಗತ್ಯವಿದ್ದಷ್ಟು … Continue reading FOOD | ಹುಳಿ ಹುಳಿ ಖಾರ ಖಾರ, ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಚಟ್ನಿ
Copy and paste this URL into your WordPress site to embed
Copy and paste this code into your site to embed