FOOD | ರಾತ್ರಿ ಊಟಕ್ಕೆ ಸೂಪರ್ ಸೈಡ್ ಡಿಶ್: 10 ನಿಮಿಷದಲ್ಲಿ ತಯಾರಾಗುವ ಈರುಳ್ಳಿ ಪಲ್ಯ

ರಾತ್ರಿ ಊಟಕ್ಕೆ ಚಪಾತಿ, ರೊಟ್ಟಿ ಅಥವಾ ಬಿಸಿ ಅನ್ನದ ಜೊತೆ ಸವಿಯಲು ಸರಳ ಮತ್ತು ರುಚಿಕರವಾದ ಈರುಳ್ಳಿ ಪಲ್ಯ ಅತ್ಯುತ್ತಮ ಆಯ್ಕೆ. ಕಡಿಮೆ ಸಾಮಗ್ರಿಗಳಲ್ಲಿ ಕೇವಲ 10 ನಿಮಿಷಗಳಲ್ಲಿ ಈ ರುಚಿಯಾದ ಪಲ್ಯವನ್ನು ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು ದೊಡ್ಡ ಈರುಳ್ಳಿ – 4 (ಉದ್ದವಾಗಿ ಹೆಚ್ಚಿದ್ದು)ಎಣ್ಣೆ – 2 ಚಮಚಸಾಸಿವೆ – ½ ಚಮಚಜೀರಿಗೆ – ½ ಚಮಚಹಸಿಮೆಣಸಿನಕಾಯಿ – 2 (ಉದ್ದವಾಗಿ ಸೀಳಿದ್ದು)ಕರಿಬೇವಿನ ಎಲೆ – ಸ್ವಲ್ಪಅರಿಶಿನ ಪುಡಿ – ಒಂದು ಚಿಟಿಕೆಉಪ್ಪು – ರುಚಿಗೆ … Continue reading FOOD | ರಾತ್ರಿ ಊಟಕ್ಕೆ ಸೂಪರ್ ಸೈಡ್ ಡಿಶ್: 10 ನಿಮಿಷದಲ್ಲಿ ತಯಾರಾಗುವ ಈರುಳ್ಳಿ ಪಲ್ಯ