FOOD | ಮಧ್ಯಾಹ್ನ ಊಟಕ್ಕೆ ಸೂಪರ್ ಸೈಡ್ ಡಿಶ್: ಇಲ್ಲಿದೆ ನೋಡಿ ಕ್ಯಾಪ್ಸಿಕಂ ಮೊಸರು ಬಜ್ಜಿ ರೆಸಿಪಿ

ಮಧ್ಯಾಹ್ನ ಅನ್ನ–ಸಾಂಬಾರ್, ಪಲ್ಯ ಅಥವಾ ಚಪಾತಿಯ ಜೊತೆ ಸವಿಯಲು ತುಂಬಾ ರುಚಿಯಾದ ಮತ್ತು ಸುಲಭವಾದ ಸೈಡ್ ಡಿಶ್ ಅಂದ್ರೆ ಕ್ಯಾಪ್ಸಿಕಂ ಮೊಸರು ಬಜ್ಜಿ. ಸ್ವಲ್ಪ ಖಾರ, ಸ್ವಲ್ಪ ಹುಳಿ ರುಚಿಯ ಈ ತಿನಿಸು ಈ ಸೆಕೆಗೆ ತಂಪು ನೋಡೋದ್ದಂತೂ ಖಂಡಿತ. ಬೇಕಾಗುವ ಪದಾರ್ಥಗಳು ಕ್ಯಾಪ್ಸಿಕಂ (ದಪ್ಪ ಮೆಣಸಿನಕಾಯಿ) – 1ಮೊಸರು – ¾ ಕಪ್ಎಣ್ಣೆ – 1 ರಿಂದ 2 ಟೀಸ್ಪೂನ್ಉಪ್ಪು – ರುಚಿಗೆ ತಕ್ಕಷ್ಟುತುರಿದ ತೆಂಗಿನಕಾಯಿ – 2 ರಿಂದ 3 ಟೇಬಲ್ ಚಮಚಹಸಿರು ಮೆಣಸಿನಕಾಯಿ … Continue reading FOOD | ಮಧ್ಯಾಹ್ನ ಊಟಕ್ಕೆ ಸೂಪರ್ ಸೈಡ್ ಡಿಶ್: ಇಲ್ಲಿದೆ ನೋಡಿ ಕ್ಯಾಪ್ಸಿಕಂ ಮೊಸರು ಬಜ್ಜಿ ರೆಸಿಪಿ