FOOD | ಓವನ್ ಇಲ್ಲದೆ ರೆಡಿ ಆಗುತ್ತೆ ತಂದೂರಿ ಪನೀರ್ ಟಿಕ್ಕಾ: ರೆಸ್ಟೋರೆಂಟ್ ಸ್ಟೈಲ್ ರುಚಿ ಈಗ ಮನೆಯಲ್ಲೇ
ತಂದೂರಿ ಪನೀರ್ ಟಿಕ್ಕಾ ಒಂದು ಪ್ರಸಿದ್ಧ ಉತ್ತರ ಭಾರತೀಯ ಖಾದ್ಯ. ಹೊರಗೆ ಸ್ಮೋಕ್ಕಿ ಫ್ಲೇವರ್ ಮತ್ತು ಒಳಗೆ ಮೃದುವಾದ ಪನೀರ್ ತುಂಡುಗಳು ಇದರ ವಿಶೇಷತೆ. ಈ ರೆಸಿಪಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಅದು ಕೂಡ ಓವನ್ ಬಳಸದೆ. ಬೇಕಾಗುವ ಸಾಮಗ್ರಿಗಳು: ಪನೀರ್ – 250 ಗ್ರಾಂಮೊಸರು – 1/2 ಕಪ್ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್ಹಳದಿ ಪುಡಿ – 1/4 ಟೀ ಸ್ಪೂನ್ಗರಂ ಮಸಾಲಾ – 1/2 ಟೀ ಸ್ಪೂನ್ಜೀರಿಗೆ ಪುಡಿ – 1/2 … Continue reading FOOD | ಓವನ್ ಇಲ್ಲದೆ ರೆಡಿ ಆಗುತ್ತೆ ತಂದೂರಿ ಪನೀರ್ ಟಿಕ್ಕಾ: ರೆಸ್ಟೋರೆಂಟ್ ಸ್ಟೈಲ್ ರುಚಿ ಈಗ ಮನೆಯಲ್ಲೇ
Copy and paste this URL into your WordPress site to embed
Copy and paste this code into your site to embed