FOOD | ಮನೆಯಲ್ಲೇ ರೆಡಿ ಆಗುತ್ತೆ ಟೇಸ್ಟಿ ಆಂಧ್ರ ಸ್ಟೈಲ್ ಪಾಲಕ್ ದಾಲ್

ಆಂಧ್ರ ಶೈಲಿಯ ಅಡುಗೆ ಎಂದರೆ ಏನೋ ಒಂದು ವಿಭಿನ್ನ ರುಚಿ. ಅದರಲ್ಲಿ ಪಾಲಕ್ ದಾಲ್ ತುಂಬಾ ಜನಪ್ರಿಯವಾದ, ಆರೋಗ್ಯಕರ ಮತ್ತು ರುಚಿಕರ ಡಿಶ್. ಅನ್ನ, ರೊಟ್ಟಿ ಅಥವಾ ಜೋಳದ ರೊಟ್ಟಿಯ ಜೊತೆಗೆ ಇದನ್ನು ಸವಿದರೆ ಅದ್ಭುತವಾಗಿರುತ್ತೆ. ಬೇಕಾಗುವ ಸಾಮಗ್ರಿಗಳು ತೊಗರಿ ಬೇಳೆ – 1 ಕಪ್ಪಾಲಕ್ ಸೊಪ್ಪು – 2 ಕಪ್ (ಸಣ್ಣದಾಗಿ ಕತ್ತರಿಸಿದ್ದು)ಈರುಳ್ಳಿ – 1 (ಚೂರು ಮಾಡಿದದ್ದು)ಟೊಮ್ಯಾಟೊ – 1ಹಸಿಮೆಣಸು – 2ಅರಿಶಿನ – ¼ ಟೀ ಸ್ಪೂನ್ಹುಣಸೆಹಣ್ಣು ರಸ – 1 ಟೇಬಲ್ … Continue reading FOOD | ಮನೆಯಲ್ಲೇ ರೆಡಿ ಆಗುತ್ತೆ ಟೇಸ್ಟಿ ಆಂಧ್ರ ಸ್ಟೈಲ್ ಪಾಲಕ್ ದಾಲ್