ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೇಸಿಗೆಯಲ್ಲಿ ನೀವು ಸೇವಿಸಲೇಬೇಕಾದ ಆಹಾರಗಳ ಬಗ್ಗೆ ತಿಳಿದಿದ್ದೀರಾ? ಇಲ್ಲಿದೆ ನೋಡಿ ಲಿಸ್ಟ್

ಬೇಸಿಗೆ ಬಂದರೆ ಸಾಕು ಬಿಸಿಲ ಬೇಗೆಗೆ ಯಾವ ಆಹಾರ ಸೇವಿಸೋಕು ಇಷ್ಟ ಆಗೋದಿಲ್ಲ. ಕೇವಲ ತಂಪು ಪಾನೀಯಗಳನ್ನು ಕುಡಿಯಲು ಇಚ್ಛಿಸುತ್ತೇವೆ. ಇದರಿಂದ ಕೆಲವೊಮ್ಮೆ ದೇಹಕ್ಕೆ ಅಗತ್ಯ ಪೋಷಕಾಂಶ ಸಿಗದೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಆದರೆ ನೀವು ಕೆಳಗಿನ ಈ ಆಹಾರಗಳನ್ನು ಸೇವಿಸಬೇಕು

ಟೊಮಾಟೋ:
ಇದರಲ್ಲಿರುವ ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್ ಅಂಶವು ನಮ್ಮ ದೇಹವನ್ನು ಕಾಯಿಲೆಗಳಿಂದ ಪಾರು ಮಾಡುತ್ತದೆ.

ಕಲ್ಲಂಗಡಿ:
ಇದರಲ್ಲಿರುವ ನೀರಿನ ಅಂಶ ದೇಹವನ್ನು ಡೀಹೈಡ್ರೇಟ್ ಆಗದಂತೆ ಕಾಪಾಡುತ್ತದೆ. ಇದರಲ್ಲಿನ ಲಿಕೋಪೇನ್ ಅಂಶವು ಚರ್ಮದ ಆರೈಕೆ ಮಾಡುತ್ತದೆ.

ಕಿತ್ತಳೆ:
ಇದು ಸಿಟ್ರೆಸ್ ಹಣ್ಣಾಗಿದ್ದು, ಇದರಲ್ಲಿ ಹೆಚ್ಚಿನ ಪ್ರಮಾಣದ ಪೊಟಾಷಿಂ ಅಂಶವನ್ನು ಒಳಗೊಂಡಿದ್ದುಮ ಬೇಸಿಗೆಗೆ ಹೇಳೀ ಮಾಡಿಸಿದ ಆಹಾರ.

ಮೊಸರು:
ಇದಲ್ಲಿ ಹೆಚ್ಚು ಪ್ರೋಟೀನ್ ಅಂಶ ಇರುವುದರಿಂದ ಬೇಸಿಗೆಯಲ್ಲಿ ಕಾಡುವ ಮಲಬದ್ಧತೆ ಹಾಗೂ ಜೀರ್ಣಕ್ರಿಯೆ ಸಮಸ್ಯೆಯನ್ನು ಸುಧಾರಿಸುತ್ತದೆ.

ಗ್ರೀನ್ ಟೀ:
ಇದು ನೀರಿನ ಬದಲಿಗೆ ಸೇವಿಸಬಹುದಾದ ಪೂರಕ ಪಾನೀಯ. ಇದು ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಹೃದಯ ಸಂಬಂಧಿ ಸಮಸ್ಯೆ, ಕ್ಯಾನ್ಸರ್ ಗಳಿಂದ ಪಾರು ಮಾಡುತ್ತದೆ.

ಸ್ಟ್ರಾಬೆರಿ:
ಇದಲ್ಲಿರುವ ನೀರಿನಾಂಶವು  ಅನೇಕ ಕಾಯಿಲೆಗಳ ವಿರುದ್ಧ ಶ್ರಮಿಸುತ್ತದೆ. ಇದು ನಮ್ಮ ದೇಹದಲ್ಲಿ ರಕ್ತ ಸಂಚಾರಕ್ಕೆ ಸಹಕಾರಿಯಾಗಲಿದ್ದು, ತ್ವಚೆಯ ಕಾಂತಿಯನ್ನು ಹೆಚ್ಚು ಮಾಡುತ್ತದೆ.

ಚಿಕನ್:
ಬೇಸಿಗೆಯಲ್ಲಿ ಚಿಕನ್ ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪ್ರೋಟೀನ್, ವಿಟಮಿನ್ ಬಿ2, ಬಿ6 ನಂತಹ ಪೋಷಕಾಂಶ ದೊರೆಯುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss