FOOD | ಬಿಸಿ ಬಿಸಿ ಜೋಳದ ರೊಟ್ಟಿಗೆ ಸೂಪರ್ ಕಾಂಬಿನೇಷನ್ ಈ ಬೇಸನ್ ಪಲ್ಯ: ಮಾಡಿ ನೋಡಿ
ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಮನೆಗಳಲ್ಲಿ ಬಹಳ ಜನಪ್ರಿಯವಾಗಿರುವ ಬೇಸನ್ ಪಲ್ಯ (ಝುಣುಕಾ/ಪೀಟ್ಲಾ) ಕಡ್ಲೆ ಹಿಟ್ಟಿನಿಂದ ತಯಾರಾಗುವ ಸರಳವಾದರೂ ಅತ್ಯಂತ ರುಚಿಕರ ಖಾದ್ಯವಾಗಿದೆ. ಕೆಲವೇ ಪದಾರ್ಥಗಳಲ್ಲಿ, ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಪಲ್ಯ ಜೋಳದ ರೊಟ್ಟಿ, ಚಪಾತಿ ಅಥವಾ ಅನ್ನದ ಜೊತೆ ಸವಿದರೆ ಅದರ ರುಚಿಯೇ ವಿಭಿನ್ನ. ಬೇಕಾಗುವ ಪದಾರ್ಥಗಳು ಕಡ್ಲೆ ಹಿಟ್ಟು (ಬೇಸನ್) – 1 ಕಪ್ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)ಹಸಿರು ಮೆಣಸಿನಕಾಯಿ – 2-3ಬೆಳ್ಳುಳ್ಳಿ – 4-5 ಎಸಳು (ಜಜ್ಜಿದದ್ದು)ಎಣ್ಣೆ – 2 … Continue reading FOOD | ಬಿಸಿ ಬಿಸಿ ಜೋಳದ ರೊಟ್ಟಿಗೆ ಸೂಪರ್ ಕಾಂಬಿನೇಷನ್ ಈ ಬೇಸನ್ ಪಲ್ಯ: ಮಾಡಿ ನೋಡಿ
Copy and paste this URL into your WordPress site to embed
Copy and paste this code into your site to embed