FOOD | ಕ್ರೀಮಿ & ರಿಚ್ ಆಗಿರೋ ಈ ಆಲೂ ಕೋಫ್ತಾ ತಿಂದ್ರೆ ನಿಮ್ಮ ಮನೆಯವ್ರು ಫುಲ್ ಹ್ಯಾಪಿ

ಒಮ್ಮೆ ಆಲೂ ಕೋಫ್ತಾ ತಿಂದ್ರೆ, ಮತ್ತೆ ಮತ್ತೆ ತಿನ್ನಬೇಕು ಅನ್ನಿಸೋ ರುಚಿ ಇದು! ಹೊರಗೆ ಹೋಟೆಲ್‌ನಲ್ಲಿ ಸಿಗೋ ರಿಚ್ ಗ್ರೇವಿ, ಸಾಫ್ಟ್ ಕೋಫ್ತಾ ಈ ಡಿಶ್ ನಲ್ಲಿ ನಿಮಗೆ ಸಿಗುತ್ತೆ. ಮನೆಲ್ಲೇ ಸುಲಭವಾಗಿ ಮಾಡ್ಕೊಂಡ್ರೆ ಫ್ಯಾಮಿಲಿ ಫುಲ್ ಹ್ಯಾಪಿ. ಕೋಫ್ತಾ ಹೇಗೆ ಮಾಡೋದು?3 ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ, ಅದಕ್ಕೆ ಉಪ್ಪು, ಮೆಣಸಿನ ಪುಡಿ, ಗರಂ ಮಸಾಲಾ, ಸ್ವಲ್ಪ ಕಾರ್ನ್‌ಫ್ಲೋರ್ ಹಾಕಿ ಮೃದುವಾಗಿ ಮಿಶ್ರಣ ಮಾಡಿ ಚಿಕ್ಕ ಉಂಡೆಗಳಾಗಿ ಮಾಡಿ. ಬಿಸಿ ಎಣ್ಣೆಯಲ್ಲಿ ಹಾಕಿ ಗೋಲ್ಡನ್ … Continue reading FOOD | ಕ್ರೀಮಿ & ರಿಚ್ ಆಗಿರೋ ಈ ಆಲೂ ಕೋಫ್ತಾ ತಿಂದ್ರೆ ನಿಮ್ಮ ಮನೆಯವ್ರು ಫುಲ್ ಹ್ಯಾಪಿ