FOOD | ಸೂಪ್ ತರಹನೂ ಕುಡಿಬಹುದು, ಅನ್ನದ ಜೊತೆನೂ ತಿನ್ಬಹುದು ಈ ಜೀರಾ ರಸಂ
ದಕ್ಷಿಣ ಭಾರತೀಯ ಮನೆಗಳಲ್ಲಿ ಬಹಳ ಸಾಮಾನ್ಯವಾಗಿರುವ ಈ ಜೀರಾ ರಸಂ ಕೇವಲ ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಜೀರಿಗೆ, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿ ಸೇರಿ ಮಾಡುವ ಈ ರಸಂ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಕಡಿಮೆ ಪದಾರ್ಥಗಳಲ್ಲಿ ತಯಾರಾಗುವ ಈ ರಸಂ ಬಿಸಿ ಅನ್ನದ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಬೇಕಾಗುವ ಪದಾರ್ಥಗಳು ಜೀರಿಗೆ – 1 ಟೀ ಸ್ಪೂನ್ಬೆಳ್ಳುಳ್ಳಿ – 4–5 ಕೊಕ್ಕೆಕಪ್ಪು ಮೆಣಸು – ½ ಟೀ ಸ್ಪೂನ್ಹುಣಸೆಹಣ್ಣಿನ ರಸ – 1 … Continue reading FOOD | ಸೂಪ್ ತರಹನೂ ಕುಡಿಬಹುದು, ಅನ್ನದ ಜೊತೆನೂ ತಿನ್ಬಹುದು ಈ ಜೀರಾ ರಸಂ
Copy and paste this URL into your WordPress site to embed
Copy and paste this code into your site to embed