ಪಲ್ಯ, ಗ್ರೇವಿ & More 1| ರೋಟಿ,ನಾನ್ ಜೊತೆ ತಿನ್ನೋಕೆ ಸಖತ್ ಆಗಿರುತ್ತೆ ಈ ಮಲಾಯ್ ಚನ್ನಾ ಮಸಾಲಾ!
ಸಾಮಾನ್ಯ ಕಡಲೆಕಾಳು ಮಸಾಲೆಗೆ ಒಂದು ರಿಚ್ ಟ್ವಿಸ್ಟ್ ಕೊಟ್ಟರೆ ಅದು ಮಲಾಯ್ ಚನ್ನಾ ಮಸಾಲಾ ಆಗುತ್ತದೆ. ನಾವು ಬಳಸೋ ಫ್ರೆಶ್ ಕ್ರೀಮ್ ಈ ಡಿಶ್‌ಗೆ ವಿಶಿಷ್ಟ ರುಚಿ ಕೊಡುತ್ತದೆ. ಹಬ್ಬದ ಊಟವಾಗಲಿ ಅಥವಾ ವೀಕೆಂಡ್ ಸ್ಪೆಷಲ್ ಆಗಲಿ, ರೋಟಿ ಅಥವಾ ನಾನ್ ಜೊತೆ ಈ ಕ್ರೀಮಿ ಮಲಾಯಿ ಚನ್ನಾ ಮಸಾಲಾ ಮನೆಯಲ್ಲೇ ರೆಸ್ಟೋರೆಂಟ್ ಫೀಲಿಂಗ್ ಕೊಡುತ್ತದೆ. ಬೇಕಾಗುವ ಸಾಮಗ್ರಿಗಳು: ಕಾಬುಲ್ ಕಡಲೆ – 1 ಕಪ್ (ರಾತ್ರಿ ನೆನೆಸಿ ಬೇಯಿಸಿದ್ದು)ಎಣ್ಣೆ / ಬೆಣ್ಣೆ – 2 ಟೇಬಲ್ … Continue reading ಪಲ್ಯ, ಗ್ರೇವಿ & More 1| ರೋಟಿ,ನಾನ್ ಜೊತೆ ತಿನ್ನೋಕೆ ಸಖತ್ ಆಗಿರುತ್ತೆ ಈ ಮಲಾಯ್ ಚನ್ನಾ ಮಸಾಲಾ!
Copy and paste this URL into your WordPress site to embed
Copy and paste this code into your site to embed