FOOD | ಅನ್ನಕ್ಕೂ ಸೈ, ರೋಟಿಗೂ ಜೈ ಈ ಪಾಲಕ್ ಚನಾ ಮಸಾಲಾ! ನೀವೂ ಒಮ್ಮೆ ರುಚಿ ನೋಡಿ

ದಿನನಿತ್ಯದ ಊಟದಲ್ಲಿ ಆರೋಗ್ಯವೂ ಇರಬೇಕು, ರುಚಿಯೂ ಇರಬೇಕು ಅನ್ನೋದು ಎಲ್ಲರ ಆಸೆ. ಅಂಥದ್ದೇ ಒಂದು ಸರಳ ಆದರೆ ಪೌಷ್ಟಿಕತೆಯಿಂದ ತುಂಬಿದ ಉತ್ತರ ಭಾರತೀಯ ಶೈಲಿಯ ಖಾದ್ಯವೇ ಪಾಲಕ್ ಚನಾ ಮಸಾಲಾ. ಹಸಿರು ಪಾಲಕ್‌ನ ಪೌಷ್ಟಿಕ ಗುಣಗಳು ಹಾಗೂ ಚನಾದ ಪ್ರೋಟೀನ್ ಶಕ್ತಿ ಒಂದೇ ಪಾತ್ರೆಯಲ್ಲಿ ಬೆರೆತು, ಮನೆಮಂದಿಗೆ ಇಷ್ಟವಾಗುವ ರುಚಿಕರ ಕರಿ ತಯಾರಾಗುತ್ತೆ. ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಕಡಲೆಕಾಳು – 1 ಕಪ್ಪಾಲಕ್ ಸೊಪ್ಪು – 2 ಕಪ್ಈರುಳ್ಳಿ – 1ಟೊಮೇಟೊ – 1ಹಸಿಮೆಣಸಿನಕಾಯಿ – 1ಬೆಳ್ಳುಳ್ಳಿ … Continue reading FOOD | ಅನ್ನಕ್ಕೂ ಸೈ, ರೋಟಿಗೂ ಜೈ ಈ ಪಾಲಕ್ ಚನಾ ಮಸಾಲಾ! ನೀವೂ ಒಮ್ಮೆ ರುಚಿ ನೋಡಿ