FOOD | ಬಾಯಿ ಚಪ್ಪರಿಸಿಕೊಂಡು ತಿನ್ನುವಷ್ಟು ರುಚಿಯಾಗಿರುತ್ತೆ ಈ ಪನೀರ್ ಪೆಪ್ಪರ್ ಫ್ರೈ
ಲಂಚ್‌ಗೆ ಏನಾದರೂ ರುಚಿಕರವಾದ ಸ್ಟಾರ್ಟರ್ ಬೇಕೆಂದು ಯೋಚಿಸುತ್ತಿದ್ದರೆ, ಪನೀರ್ ಪೆಪ್ಪರ್ ಫ್ರೈ ಟ್ರೈ ಮಾಡಿ. ಬಿಸಿ ಬಿಸಿ ಅನ್ನ ಅಥವಾ ರೋಟಿಯ ಜೊತೆಯಲ್ಲೂ ಇದನ್ನು ಸೈಡ್ ಡಿಶ್ ಆಗಿ ಸರ್ವ್ ಮಾಡಬಹುದು. ಬೇಕಾಗುವ ಪದಾರ್ಥಗಳು ಪನೀರ್ – 200 ಗ್ರಾಂಈರುಳ್ಳಿ – 1ಹಸಿಮೆಣಸಿನಕಾಯಿ – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಕರಿಮೆಣಸು ಪುಡಿ – 1½ ಟೀ ಸ್ಪೂನ್ಮೆಣಸಿನ ಪುಡಿ – ½ ಟೀ ಸ್ಪೂನ್ಅರಿಶಿನ – ಚಿಟಿಕೆಉಪ್ಪು – ರುಚಿಗೆ ತಕ್ಕಷ್ಟುಎಣ್ಣೆ – 2 … Continue reading FOOD | ಬಾಯಿ ಚಪ್ಪರಿಸಿಕೊಂಡು ತಿನ್ನುವಷ್ಟು ರುಚಿಯಾಗಿರುತ್ತೆ ಈ ಪನೀರ್ ಪೆಪ್ಪರ್ ಫ್ರೈ
Copy and paste this URL into your WordPress site to embed
Copy and paste this code into your site to embed