FOOD | ಅವರೆಕಾಳು ಪಲ್ಯ ಇದ್ರೆ ಊಟದ ತಟ್ಟೆ ಖಾಲಿಯಾಗೋದು ಪಕ್ಕಾ!

ಚಳಿಗಾಲ ಬಂತು ಅಂದ್ರೆ ಸಾಕು ಮನೆಗೆ ಅವರೆಕಾಳು ಖಂಡಿತ ಬರುತ್ತೆ. ಸೊಗಸಾದ ಪರಿಮಳ, ಸ್ವಲ್ಪ ಕಹಿ–ಸ್ವಲ್ಪ ಸಿಹಿ ರುಚಿ… ಬಿಸಿ ಬಿಸಿ ಅನ್ನ, ರಾಗಿ ಮುದ್ದೆ ಅಥವಾ ಚಪಾತಿಗೆ ಅವರೆಕಾಳು ಪಲ್ಯ ಪರ್ಫೆಕ್ಟ್ ಕಾಂಬಿನೇಷನ್. ಬೇಕಾಗುವ ಸಾಮಗ್ರಿಗಳು ಅವರೆಕಾಳು – 1 ಕಪ್ (ಸಿಪ್ಪೆ ತೆಗಿದದ್ದು)ಈರುಳ್ಳಿ – 1 (ಸಣ್ಣಗೆ ಕತ್ತರಿಸಿದ್ದು)ಹಸಿಮೆಣಸು – 1–2ಕರಿಬೇವು – ಸ್ವಲ್ಪಸಾಸಿವೆ – ½ ಚಮಚಉದ್ದಿನಬೇಳೆ – ½ ಚಮಚಅರಿಶಿನ – ¼ ಚಮಚಉಪ್ಪು – ರುಚಿಗೆ ತಕ್ಕಷ್ಟುತೆಂಗಿನ ತುರಿ – … Continue reading FOOD | ಅವರೆಕಾಳು ಪಲ್ಯ ಇದ್ರೆ ಊಟದ ತಟ್ಟೆ ಖಾಲಿಯಾಗೋದು ಪಕ್ಕಾ!