FOOD | ಜಟ್-ಪಟ್ ಅಂತ ರೆಡಿ ಮಾಡ್ಬಹುದು ಈ ಸ್ಪೆಷಲ್ ಎಗ್ ಡ್ರಾಪ್ ಕರಿ
ಮಧ್ಯಾಹ್ನ ಊಟಕ್ಕೆ ಅನ್ನ, ರೊಟ್ಟಿ ಅಥವಾ ಚಪಾತಿಯ ಜೊತೆಗೆ ಚೆನ್ನಾಗಿ ಹೊಂದುತ್ತದೆ ಈ ಎಗ್ ಡ್ರಾಪ್ ಕರಿ. ಬೇಯಿಸಿದ ಮೊಟ್ಟೆ ಬೇಡ, ನೇರವಾಗಿ ಕರಿಯೊಳಗೆ ಮೊಟ್ಟೆ ಒಡೆದು ಹಾಕುವುದರಿಂದ ಇದು ತುಂಬಾ ಸಾಫ್ಟ್ ಮತ್ತು ರುಚಿಯಾಗಿರುತ್ತದೆ. ಬೇಕಾಗುವ ಪದಾರ್ಥಗಳುಮೊಟ್ಟೆ – 4ಈರುಳ್ಳಿ – 2ಟೊಮೇಟೊ – 2ಹಸಿಮೆಣಸಿನಕಾಯಿ – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಎಣ್ಣೆ – 2 ಟೇಬಲ್ ಸ್ಪೂನ್ಅರಿಶಿನ – ¼ ಟೀ ಸ್ಪೂನ್ಖಾರದ ಪುಡಿ – 1 ಟೀ ಸ್ಪೂನ್ಧನಿಯಾ ಪುಡಿ … Continue reading FOOD | ಜಟ್-ಪಟ್ ಅಂತ ರೆಡಿ ಮಾಡ್ಬಹುದು ಈ ಸ್ಪೆಷಲ್ ಎಗ್ ಡ್ರಾಪ್ ಕರಿ
Copy and paste this URL into your WordPress site to embed
Copy and paste this code into your site to embed