FOOD | ನಿಮ್ಮ ದೇಹವನ್ನು ಕೂಲ್ ಆಗಿರಿಸುತ್ತೆ ಈ ತಿಮರೆ ತಂಬುಳಿ: ಟ್ರೈ ಮಾಡಿ
ದಕ್ಷಿಣ ಭಾರತದ ಸಾಂಪ್ರದಾಯಿಕ ಆಹಾರಗಳಲ್ಲಿ ತಂಬುಳಿ ಒಂದು ವಿಶೇಷ ಸ್ಥಾನ ಹೊಂದಿದೆ. ವಿಶೇಷವಾಗಿ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ತಂಬುಳಿ ತುಂಬಾ ಉಪಯುಕ್ತ. ತಿಮರೆ ಅಥವಾ ಒಂದೆಲಗ ಎಂದು ಕರೆಯಲ್ಪಡುವ ಈ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದು ಮೆದುಳಿನ ಶಕ್ತಿ ಹೆಚ್ಚಿಸಲು, ಜೀರ್ಣಕ್ರಿಯೆ ಸುಧಾರಿಸಲು ಮತ್ತು ದೇಹಕ್ಕೆ ತಂಪು ನೀಡಲು ಸಹಕಾರಿ. ಇಂತಹ ಆರೋಗ್ಯಕರ ಸೊಪ್ಪಿನಿಂದ ಮಾಡಬಹುದಾದ ರುಚಿಯಾದ ಒಂದೆಲಗದ ತಂಬುಳಿ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಪದಾರ್ಥಗಳು ಒಂದೆಲಗ ಸೊಪ್ಪು – 1 … Continue reading FOOD | ನಿಮ್ಮ ದೇಹವನ್ನು ಕೂಲ್ ಆಗಿರಿಸುತ್ತೆ ಈ ತಿಮರೆ ತಂಬುಳಿ: ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed