FOOD | ಕೊಲ್ಲಾಪುರ ಸ್ಟೈಲ್ ಸ್ಪೆಷಲ್ ಮಿಕ್ಸ್ ವೆಜ್ ಕರಿ ಟ್ರೈ ಮಾಡಿ! ಊಟದ ರುಚಿ ಡಬಲ್ ಆಗುತ್ತೆ

ಮಹಾರಾಷ್ಟ್ರದ ಕೊಲ್ಲಾಪುರ ಭಾಗದ ಆಹಾರದ ವಿಶೇಷತೆ ಎಂದರೆ ಮಸಾಲೆ, ತೆಂಗಿನಕಾಯಿ ಸುವಾಸನೆ ಮತ್ತು ಖಾರದ ಸಮತೋಲನ. ಅವೆಲ್ಲವೂ ನಾವು ಇವತ್ತು ಹೇಳ್ತಿರೋ ಕೊಲ್ಲಾಪುರ ಸ್ಟೈಲ್ ಮಿಕ್ಸ್ ವೆಜ್ ಕರಿಯಲ್ಲಿ ನಿಮಗೆ ಸಿಗುತ್ತೆ. ಈ ಕರಿ ಅನ್ನ, ಜೋಳದ ರೊಟ್ಟಿ, ಭಾಕ್ರಿ ಅಥವಾ ಚಪಾತಿಯೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಮನೆಯಲ್ಲೇ ಸಿಗುವ ತರಕಾರಿಗಳಿಂದ, ಹೋಟೆಲ್ ಸ್ಟೈಲ್ ರುಚಿಯಲ್ಲಿ ತಯಾರಿಸಬಹುದಾದ ಈ ರೆಸಿಪಿ ಖಂಡಿತಾ ಎಲ್ಲರಿಗೂ ಇಷ್ಟವಾಗುತ್ತದೆ. ಬೇಕಾಗುವ ಸಾಮಗ್ರಿಗಳು: ಹೂ ಕೋಸು, ಕ್ಯಾರೆಟ್, ಬೀನ್ಸ್, ಬಟಾಣಿ, ಆಲೂಗಡ್ಡೆ – … Continue reading FOOD | ಕೊಲ್ಲಾಪುರ ಸ್ಟೈಲ್ ಸ್ಪೆಷಲ್ ಮಿಕ್ಸ್ ವೆಜ್ ಕರಿ ಟ್ರೈ ಮಾಡಿ! ಊಟದ ರುಚಿ ಡಬಲ್ ಆಗುತ್ತೆ