FOOD | ಸಂಡೇ ಸ್ಪೆಷಲ್ ಡಿನ್ನರ್‌ಗೆ ಟ್ರೈ ಮಾಡಿ ಮಶ್ರೂಮ್ ನೂಡಲ್ಸ್

ವಾರಾಂತ್ಯದ ರಾತ್ರಿ ಮನೆಯಲ್ಲಿ ಸುಲಭವಾಗಿ, ಕಡಿಮೆ ಸಮಯದಲ್ಲಿ ಮತ್ತು ರೆಸ್ಟೋರೆಂಟ್ ಸ್ಟೈಲ್‌ನಲ್ಲಿ ಏನಾದರೂ ಮಾಡಬೇಕು ಅನ್ನಿಸಿದರೆ ಮಶ್ರೂಮ್ ನೂಡಲ್ಸ್ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ನೂಡಲ್ಸ್ – 1 ಪ್ಯಾಕೆಟ್ಮಶ್ರೂಮ್ (ಅಣಬೆ) – 1 ಕಪ್ (ಸಣ್ಣದಾಗಿ ಕತ್ತರಿಸಿದದ್ದು)ಈರುಳ್ಳಿ ಅಥವಾ ಸ್ಪ್ರಿಂಗ್ ಆನಿಯನ್ – ಅರ್ಧ ಕಪ್ಬೆಳ್ಳುಳ್ಳಿ – 5 ಎಸಳುಹಸಿಮೆಣಸಿನಕಾಯಿ – 2ಸೋಯಾ ಸಾಸ್ – 1 ರಿಂದ 2 ಚಮಚವಿನೆಗರ್ – 1 ಚಮಚಕಾಳುಮೆಣಸಿನ ಪುಡಿ – ಅರ್ಧ ಚಮಚಎಣ್ಣೆ – 2 ಚಮಚಉಪ್ಪು … Continue reading FOOD | ಸಂಡೇ ಸ್ಪೆಷಲ್ ಡಿನ್ನರ್‌ಗೆ ಟ್ರೈ ಮಾಡಿ ಮಶ್ರೂಮ್ ನೂಡಲ್ಸ್