FOOD | ಅನ್ನ, ಚಪಾತಿ ಎರಡಕ್ಕೂ ಸೈ ಈ ಕಾಲಿಫ್ಲವರ್ ಡ್ರೈ ಕರಿ!

ಮಧ್ಯಾಹ್ನದ ಊಟದ ಜೊತೆಯಲ್ಲಾಗಲಿ, ಅಥವಾ ಚಪಾತಿ–ರೋಟಿಗೆ ಸೈಡ್ ಡಿಷ್ ಬೇಕಾದಾಗ ಕಾಲಿಫ್ಲವರ್ ಡ್ರೈ ಕರಿ ಮಾಡಿ. ಕಡಿಮೆ ಎಣ್ಣೆಯಲ್ಲಿ ಸುಲಭವಾಗಿ ತಯಾರಾಗುವ ಈ ಪಲ್ಯ ರುಚಿಯಲ್ಲಿ ಮಸ್ತ್ ಆಗಿರೋದು ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಅಗತ್ಯ ಪದಾರ್ಥಗಳು ಕಾಲಿಫ್ಲವರ್ – 1 ಮಧ್ಯಮ ಗಾತ್ರ (ಚಿಕ್ಕ ಚಿಕ್ಕ ತುಂಡುಗಳು)ಈರುಳ್ಳಿ – 1 (ಸಣ್ಣಗೆ ಕತ್ತರಿಸಿದ)ಹಸಿಮೆಣಸು – 2 (ಸಣ್ಣಗೆ ಕತ್ತರಿಸಿದ)ಬೆಳ್ಳುಳ್ಳಿ – 4 ಕಾಯಿ (ಸಣ್ಣಗೆ ನುರಿದ)ಎಣ್ಣೆ – 2 ಟೇಬಲ್ ಸ್ಪೂನ್ಜೀರಿಗೆ – 1 ಟೀ ಸ್ಪೂನ್ಅರಿಶಿನ … Continue reading FOOD | ಅನ್ನ, ಚಪಾತಿ ಎರಡಕ್ಕೂ ಸೈ ಈ ಕಾಲಿಫ್ಲವರ್ ಡ್ರೈ ಕರಿ!