FOOD | ಚಟ್ ಪಟ & ಹೆಲ್ದಿ ಸ್ನ್ಯಾಕ್ ಬೇಕಾ? ಹಾಗಿದ್ರೆ ಈ Garlic Soya Lemon ರೆಸಿಪಿ ಯಾರಿಗೆ?
ಸಂಜೆ ಟೀ ಜೊತೆ ತಿನ್ನೋಕೆ ಏನಾದ್ರೂ ಚಟ್ ಪಟ, ಪ್ರೋಟೀನ್ ತುಂಬಿರುವ ಸ್ನ್ಯಾಕ್ ಬೇಕಾ? ಹಾಗಿದ್ರೆ ಈ Garlic Soya Lemon ಸ್ನ್ಯಾಕ್ ಟ್ರೈ ಮಾಡಿ. ಬೆಳ್ಳುಳ್ಳಿ, ಲೆಮನ್, ಸೋಯಾ ಚಂಕ್ಸ್‌ನ ಸಾಫ್ಟ್ ಟೆಕ್ಸ್ಚರ್ ಇವುಗಳ ಕಾಂಬಿನೇಶನ್ ಬಾಯಲ್ಲಿ ನೀರೂರಿಸುವಂತಿರುತ್ತೆ. ಜಿಮ್ ಹೋಗೋರಿಗೂ ಇದು ಒಳ್ಳೆಯ ಹೈ-ಪ್ರೋಟೀನ್ ಸ್ನ್ಯಾಕ್. ಬೇಕಾಗುವ ಪದಾರ್ಥಗಳು: ಸೋಯಾ ಚಂಕ್ಸ್ – 1 ಕಪ್ಬೆಳ್ಳುಳ್ಳಿ – 5-6 ಎಸಳುಲೆಮನ್ ರಸ – 1 ಟೇಬಲ್ ಸ್ಪೂನ್ಮೆಣಸಿನ ಪುಡಿ – ½ ಟೀ ಸ್ಪೂನ್ಮೆಣಸು … Continue reading FOOD | ಚಟ್ ಪಟ & ಹೆಲ್ದಿ ಸ್ನ್ಯಾಕ್ ಬೇಕಾ? ಹಾಗಿದ್ರೆ ಈ Garlic Soya Lemon ರೆಸಿಪಿ ಯಾರಿಗೆ?
Copy and paste this URL into your WordPress site to embed
Copy and paste this code into your site to embed