FOOD | ಮಧ್ಯಾಹ್ನ ಊಟಕ್ಕೆ ಸ್ಪೆಷಲ್ ರುಚಿ ಬೇಕಾ? ಪುದೀನಾ ಚಿಕನ್ ಟ್ರೈ ಮಾಡಿ

ಮಧ್ಯಾಹ್ನದ ಊಟಕ್ಕೆ ರುಚಿಕರವಾದ ನಾನ್‌ವೆಜ್ ಡಿಶ್ ಬೇಕೆಂದರೆ ಪುದೀನಾ ಚಿಕನ್ ಟ್ರೈ ಮಾಡಿ. ಇದು ರೊಟ್ಟಿ, ಚಪಾತಿ ಅಥವಾ ಅನ್ನದ ಜೊತೆಗೆ ತಿನ್ನೋಕೆ ಚೆನ್ನಾಗಿರುತ್ತೆ. ಬೇಕಾಗುವ ಪದಾರ್ಥಗಳು: ಚಿಕನ್ – 500 ಗ್ರಾಂಪುದೀನಾ ಎಲೆ – 1 ಕಪ್ಕೊತ್ತಂಬರಿ ಸೊಪ್ಪು – ½ ಕಪ್ಈರುಳ್ಳಿ – 2ಟೊಮ್ಯಾಟೊ – 1ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್ಹಸಿಮೆಣಸು – 2ಅರಿಶಿನ – ½ ಟೀ ಸ್ಪೂನ್ಮೆಣಸಿನ ಪುಡಿ – 1 ಟೀ ಸ್ಪೂನ್ಗರಂ ಮಸಾಲಾ – ½ … Continue reading FOOD | ಮಧ್ಯಾಹ್ನ ಊಟಕ್ಕೆ ಸ್ಪೆಷಲ್ ರುಚಿ ಬೇಕಾ? ಪುದೀನಾ ಚಿಕನ್ ಟ್ರೈ ಮಾಡಿ