FOOD | ಮದುವೆ ಮನೆ ಸ್ಟೈಲ್ ತೊಂಡೆಕಾಯಿ ಗೇರುಬೀಜದ ಪಲ್ಯ, ಈಗ ಮನೆಯಲ್ಲೇ ಮಾಡಿ
ಮದುವೆಗೆ ಹೋದಾಗ ಅಲ್ಲಿ ಸವಿಯುವ ಕೆಲವು ಪಲ್ಯಗಳ ರುಚಿ ಮರೆಯಲಾಗದು. ಅಂಥದಲ್ಲೇ ಒಂದು ಜನಪ್ರಿಯ ಸೈಡ್ ಡಿಶ್ ಎಂದರೆ ತೊಂಡೆಕಾಯಿ ಮತ್ತು ಗೇರುಬೀಜದಿಂದ ಮಾಡುವ ಈ ವಿಶೇಷ ಪಲ್ಯ. ಸರಿಯಾದ ಮಸಾಲೆ ಮತ್ತು ತುಪ್ಪದ ಪರಿಮಳ ಈ ಪಲ್ಯಕ್ಕೆ ಮದುವೆ ಮನೆ ಸ್ಟೈಲ್ ರುಚಿ ಬರುತ್ತದೆ. ಈಗ ಅದೇ ರುಚಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಬಿಸಿ ಅನ್ನ, ಸಾಂಬಾರ್ ಅಥವಾ ರಸಂ ಜೊತೆ ಈ ಪಲ್ಯ ತುಂಬಾ ಚೆನ್ನಾಗಿ ಹೊಂದುತ್ತದೆ. ಬೇಕಾಗುವ ಪದಾರ್ಥಗಳು ತೊಂಡೆಕಾಯಿ – 250 … Continue reading FOOD | ಮದುವೆ ಮನೆ ಸ್ಟೈಲ್ ತೊಂಡೆಕಾಯಿ ಗೇರುಬೀಜದ ಪಲ್ಯ, ಈಗ ಮನೆಯಲ್ಲೇ ಮಾಡಿ
Copy and paste this URL into your WordPress site to embed
Copy and paste this code into your site to embed