FOOD | ಊಟದ ಜೊತೆ ತಿನ್ನೋಕೆ ಹಲಸಿನ ಕಬಾಬ್ ಇಲ್ಲಾಂದ್ರೆ ಹೇಗೆ? ಅಲ್ವಾ?
ಊಟದ ಜೊತೆಗೆ ಏನಾದ್ರೂ ರುಚಿಕರವಾದ, ಸ್ವಲ್ಪ ಸ್ಪೆಷಲ್ ಸೈಡ್ ಡಿಷ್ ಇದ್ದರೆ ಊಟದ ಮಜಾ ಇನ್ನೂ ಹೆಚ್ಚಾಗುತ್ತದೆ. ವಿಶೇಷವಾಗಿ ಸಸ್ಯಾಹಾರಿಗಳಿಗೆ ಹಲಸಿನ ಕಬಾಬ್ ಒಳ್ಳೆಯ ಆಯ್ಕೆ. ಬೇಕಾಗುವ ಪದಾರ್ಥಗಳು: ಹಲಸಿನ ಕಾಯಿ – 1 ಕಪ್ಕಡಲೆಹಿಟ್ಟು – 1/4 ಕಪ್ಅಕ್ಕಿಹಿಟ್ಟು ಅಥವಾ ಕಾರ್ನ್ ಫ್ಲೋರ್ – 1/2 ಕಪ್ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಖಾರದ ಪುಡಿ – 2 ಚಮಚಗರಂ ಮಸಾಲ – 1/2 ಚಮಚಅರಿಶಿನ – ಒಂದು ಚಿಟಿಕೆಮೊಸರು – 2 ಚಮಚಉಪ್ಪು – ರುಚಿಗೆ … Continue reading FOOD | ಊಟದ ಜೊತೆ ತಿನ್ನೋಕೆ ಹಲಸಿನ ಕಬಾಬ್ ಇಲ್ಲಾಂದ್ರೆ ಹೇಗೆ? ಅಲ್ವಾ?
Copy and paste this URL into your WordPress site to embed
Copy and paste this code into your site to embed