FOOD | ಅಬ್ಬಬ್ಬಾ! ಎಂತಹ ರುಚಿ ಗೊತ್ತಾ ಈ ಈರುಳ್ಳಿ ಕುರ್ಮಾ: ನೀವೂ ಒಮ್ಮೆ ಟ್ರೈ ಮಾಡಿ

ಸಾಧಾರಣ ಈರುಳ್ಳಿಯಿಂದಲೂ ಎಷ್ಟು ರುಚಿಯಾದ ಅಡುಗೆ ಮಾಡಬಹುದು ಅನ್ನೋದಕ್ಕೆ ಈರುಳ್ಳಿ ಕುರ್ಮಾ ಉತ್ತಮ ಉದಾಹರಣೆ. ಮಸಾಲೆಗಳ ಅದ್ಭುತ ರುಚಿಯೊಂದಿಗೆ ತಯಾರಾಗುವ ಈ ಕುರ್ಮಾ ಚಪಾತಿ, ಪೂರಿ, ಪರೋಟಾ ಅಥವಾ ಅನ್ನದ ಜೊತೆ ತುಂಬಾ ಚೆನ್ನಾಗಿ ಹೊಂದುತ್ತದೆ. ಬೇಕಾಗುವ ಸಾಮಗ್ರಿಗಳು ಈರುಳ್ಳಿ – 3ಎಣ್ಣೆ – 2 ಟೇಬಲ್ ಸ್ಪೂನ್ಜೀರಿಗೆ – 1 ಟೀ ಸ್ಪೂನ್ಲವಂಗ – 2ಏಲಕ್ಕಿ – 2ದಾಲ್ಚಿನ್ನಿ – 1 ಚಿಕ್ಕ ತುಂಡುಹಸಿಮೆಣಸು – 2ಶುಂಠಿ – 1 ಇಂಚುಬೆಳ್ಳುಳ್ಳಿ – 4 ಕಾಯಿಕೊಬ್ಬರಿ … Continue reading FOOD | ಅಬ್ಬಬ್ಬಾ! ಎಂತಹ ರುಚಿ ಗೊತ್ತಾ ಈ ಈರುಳ್ಳಿ ಕುರ್ಮಾ: ನೀವೂ ಒಮ್ಮೆ ಟ್ರೈ ಮಾಡಿ