FOOD | ಜಪಾನೀಸ್ ಎಗ್ ಸ್ಯಾಂಡ್‌ವಿಚ್ ತಿನ್ನೋಕೆ ಜಪಾನ್ ಗೆ ಹೋಗ್ಬೇಕಾಗಿಲ್ಲ.. ಮನೆಯಲ್ಲೇ ಮಾಡ್ಬಹುದು

ಸಂಜೆ ಚಹಾ ಅಥವಾ ಕಾಫಿಯ ಜೊತೆ ಸವಿಯಲು ಜಪಾನೀಸ್ ಎಗ್ ಸ್ಯಾಂಡ್‌ವಿಚ್ (ಟ್ಯಾಮಗೊ ಸ್ಯಾಂಡೋ) ಅತ್ಯುತ್ತಮ ಆಯ್ಕೆ. ಮೃದುವಾದ ಬ್ರೆಡ್ ಮತ್ತು ಕ್ರೀಮಿ ಮೊಟ್ಟೆಯ ಫಿಲ್ಲಿಂಗ್‌ನಿಂದ ಈ ಸ್ಯಾಂಡ್‌ವಿಚ್ ರುಚಿಯಲ್ಲಿ ವಿಭಿನ್ನವಾಗಿರುತ್ತದೆ. ಬೇಕಾಗುವ ಪದಾರ್ಥಗಳು ಮೊಟ್ಟೆ – 4 (ಬೇಯಿಸಿದ)ಮೇಯನೇಸ್ – 3-4 ಟೇಬಲ್ ಸ್ಪೂನ್ಬ್ರೆಡ್ ಸ್ಲೈಸ್ – 4ಸಕ್ಕರೆ – ½ ಟೀ ಸ್ಪೂನ್ಉಪ್ಪು – ರುಚಿಗೆ ತಕ್ಕಷ್ಟುಕರಿಮೆಣಸಿನ ಪುಡಿ – ಸ್ವಲ್ಪಬೆಣ್ಣೆ – ಸ್ವಲ್ಪ ಮಾಡುವ ವಿಧಾನಮೊಟ್ಟೆಗಳನ್ನು ಬೇಯಿಸಿ ಸಿಪ್ಪೆ ತೆಗೆದು, ಹಳದಿ ಮತ್ತು … Continue reading FOOD | ಜಪಾನೀಸ್ ಎಗ್ ಸ್ಯಾಂಡ್‌ವಿಚ್ ತಿನ್ನೋಕೆ ಜಪಾನ್ ಗೆ ಹೋಗ್ಬೇಕಾಗಿಲ್ಲ.. ಮನೆಯಲ್ಲೇ ಮಾಡ್ಬಹುದು