HEALTH | ಈ ಲಾಭಕ್ಕಾಗಿ ನಿತ್ಯ ಮಲಗುವ ಮುನ್ನ ಮಿಸ್ ಮಾಡದೇ ಅರಿಶಿಣ-ಹಾಲು ಕುಡಿಯಿರಿ
ಅರಿಶಿಣ ಹಾಲನ್ನು ಗೋಲ್ಡನ್ ಮಿಲ್ಕ್ ಅಂತಾರೆ, ಇದು ನಮ್ಮ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭವನ್ನು ನೀಡುತ್ತದೆ. ನಿತ್ಯವೂ ಅರಿಶಿಣ ಹಾಲನ್ನು ಸೇವನೆ ಮಾಡಿ. ಮಕ್ಕಳಿಗೂ ಈಗಿನಿಂದಲೇ ಅರಿಶಿಣ ಹಾಲು ರೂಢಿ ಮಾಡಿ ಯಾಕೆ? ನೋಡಿ.. ಉರಿಯೂತ ನಿವಾರಣೆ: ಅರಿಶಿನದಲ್ಲಿನ ಅಂಶಗಳು ಉರಿಯೂತ ವಿರೋಧಿ ಗುಣಗಳನ್ನು ಹೊಂದಿವೆ, ಇದು ಕೀಲು ನೋವು, ರುಮಟಾಯ್ಡ್ ಸಂಧಿವಾತ, ಮತ್ತು ಇತರ ಉರಿಯೂತದ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಅರಿಶಿನವು ಪಿತ್ತರಸದ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಇದು ಕೊಬ್ಬಿನ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಉಬ್ಬರ, ಗ್ಯಾಸ್, … Continue reading HEALTH | ಈ ಲಾಭಕ್ಕಾಗಿ ನಿತ್ಯ ಮಲಗುವ ಮುನ್ನ ಮಿಸ್ ಮಾಡದೇ ಅರಿಶಿಣ-ಹಾಲು ಕುಡಿಯಿರಿ
Copy and paste this URL into your WordPress site to embed
Copy and paste this code into your site to embed