ಸಿಹಿ ತಿನ್ಬೇಕು… ತೂಕವೂ ಇಳಿಸಬೇಕು ಅನ್ನೋರಿಗೆ ಈ ಹೈ-ಪ್ರೋಟೀನ್ ಪನೀರ್ ತಿರಮಿಸು ಬೆಸ್ಟ್
ತೂಕ ಇಳಿಸುವ ಡಯಟ್‌ನಲ್ಲಿದ್ದರೂ ಸಿಹಿ ತಿನ್ನಬೇಕೆಂಬ ಆಸೆ ಸಹಜ. ಅಂತಹ ಸಮಯದಲ್ಲಿ ಆರೋಗ್ಯಕರ ಹಾಗೂ ಪ್ರೋಟೀನ್ ಸಮೃದ್ಧ ಪನೀರ್ ತಿರಮಿಸು ಉತ್ತಮ ಆಯ್ಕೆಯಾಗಬಹುದು. ಮೈದಾ, ರಿಫೈನ್ಡ್ ಸಕ್ಕರೆ ಮತ್ತು ಹೆವಿ ಕ್ರೀಮ್ ಇಲ್ಲದೆ ಮಾಡುವ ಈ ಡೆಸರ್ಟ್ ಹೊಟ್ಟೆ ತುಂಬಿದ ಅನುಭವ ನೀಡುವುದರ ಜೊತೆಗೆ ಸಿಹಿ ತಿನ್ನುವ ಆಸೆಯನ್ನೂ ಆರೋಗ್ಯಕರವಾಗಿ ತಣಿಸುತ್ತದೆ. ಬೇಕಾಗುವ ಸಾಮಗ್ರಿಗಳು ಪನೀರ್ – 200 ಗ್ರಾಂಗ್ರೀಕ್ ಯೋಗರ್ಟ್ ಅಥವಾ ಗಟ್ಟಿಯಾದ ಮೊಸರು – ½ ಕಪ್ಜೇನುತುಪ್ಪ – 1–2 ಟೇಬಲ್ ಸ್ಪೂನ್ವೆನಿಲ್ಲಾ ಎಸೆನ್ಸ್ … Continue reading ಸಿಹಿ ತಿನ್ಬೇಕು… ತೂಕವೂ ಇಳಿಸಬೇಕು ಅನ್ನೋರಿಗೆ ಈ ಹೈ-ಪ್ರೋಟೀನ್ ಪನೀರ್ ತಿರಮಿಸು ಬೆಸ್ಟ್
Copy and paste this URL into your WordPress site to embed
Copy and paste this code into your site to embed