ವಿದೇಶಿ ಪಾಸ್‌ಪೋರ್ಟ್ ಆರೋಪ: ಕಾಂಗ್ರೆಸ್ ಗೆ ಅಸ್ಸಾಂ ಸಿಎಂ ಪತ್ನಿ ರಿನಿಕಿ ತಿರುಗೇಟು!
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪತ್ನಿ ರಿನಿಕಿ ಭುಯಾನ್ ಶರ್ಮಾ ವಿರುದ್ಧ ಕಾಂಗ್ರೆಸ್ ವಿದೇಶಿ ಪಾಸ್‌ಪೋರ್ಟ್‌ಗಳು ಮತ್ತು ದುಬೈನಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಮಾಡಿದ್ದು , ಇದಕ್ಕೆ ತಿರುಗೇಟು ನೀಡಿದ ರಿನಿಕಿ,ಈ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು ಎಂದು ಹರಿಹಾಯ್ದಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ರಿನಿಕಿ, ಈ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ನಕಲಿ ದಾಖಲೆಗಳನ್ನು ಆಧರಿಸಿವೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗಳು ನಗೆಪಾಟಲಿನ ಸಂಗತಿ ನನಗಾಗಲಿ, ನನ್ನ ಪತಿ … Continue reading ವಿದೇಶಿ ಪಾಸ್‌ಪೋರ್ಟ್ ಆರೋಪ: ಕಾಂಗ್ರೆಸ್ ಗೆ ಅಸ್ಸಾಂ ಸಿಎಂ ಪತ್ನಿ ರಿನಿಕಿ ತಿರುಗೇಟು!
Copy and paste this URL into your WordPress site to embed
Copy and paste this code into your site to embed