VIRAL | ಸೂಪರ್‌ಮಾರ್ಟ್‌ನಿಂದ ತುಪ್ಪ ಕದಿಯುವ ವೇಳೆ ಸಿಕ್ಕಿಬಿದ್ದ ಫಾರೀನ್‌ ರಿಟರ್ನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಆಸ್ಟ್ರೇಲಿಯಾದ ಬಂದ ವ್ಯಕ್ತಿಯೊಬ್ಬರು ಸೂಪರ್‌ ಮಾರ್ಟ್‌ನಲ್ಲಿ ತುಪ್ಪ ಕದ್ದು ಸಿಕ್ಕಿಬಿದ್ದಿದ್ದಾರೆ. ಹರಿಯಾಣದ ಮೋತಿ ನಗರ ನಿವಾಸಿ ಆಶು ಭಾಟಿಯಾ ಎಂದು ಗುರುತಿಸಲಾಗಿದೆ. ಸಣ್ಣ ಮಾರ್ಟ್‌ ಒಂದರಲ್ಲಿ ಜೇನುತುಪ್ಪ ಹಾಗೂ ತುಪ್ಪವನ್ನು ಕದಿಯುವ ವೇಳೆ ಸಿಕ್ಕಿಬಿದ್ದು, ಪೊಲೀಸರ ಅತಿಥಿಯಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಆಸ್ಟ್ರೇಲಿಯಾದಲ್ಲಿ ಪ್ರವಾಸಿ ವೀಸಾದ ಮೂಲಕ ಸುತ್ತಾಡಿ ಬಂದಿದ್ದ ಈತ ಹರಿಯಾಣದ ಸದರ್ ಬಜಾರ್ ಸಮೀಪವಿರುವ ರಿಟೇಲ್ ಸ್ಟೋರ್‌ಗೆ ನುಗ್ಗಿದ್ದಾನೆ. ಆರೋಪಿಯು ಪತ್ತೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ತನ್ನ ಬಟ್ಟೆಯೊಳಗೆ ಹಸುವಿನ ತುಪ್ಪ, … Continue reading VIRAL | ಸೂಪರ್‌ಮಾರ್ಟ್‌ನಿಂದ ತುಪ್ಪ ಕದಿಯುವ ವೇಳೆ ಸಿಕ್ಕಿಬಿದ್ದ ಫಾರೀನ್‌ ರಿಟರ್ನ್‌!