ಬಾಬರ್ ಆಝಂ ‘ಮಾನಸಿಕವಾಗಿ ಅನರ್ಹ’ ಎಂದ ಪಾಕ್ ಮಾಜಿ ಕ್ರಿಕೆಟಿಗ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಬರ್ ಆಝಂ ಪಾಕಿಸ್ತಾನದ ಪ್ರಮುಖ ಬ್ಯಾಟರ್‌ಗಳಲ್ಲೊಬ್ಬರಾಗಿದ್ದರೂ ಕಳೆದ ಕೆಲ ತಿಂಗಳಿಂದ ಅವರ ಪ್ರದರ್ಶನ ತೀರಾ ನಿರಾಶಾಜನಕವಾಗಿದೆ. ಒಮ್ಮೆ ರನ್ ಮಳೆ ಹರಿಸುತ್ತಿದ್ದ ಬಾಬರ್, ಈಗ ನಿರಂತರ ವೈಫಲ್ಯದಿಂದ ಟೀಕೆಗೆ ಗುರಿಯಾಗುತ್ತಿದ್ದಾರೆ. ಇತ್ತೀಚೆಗೆ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಅವರ ಬ್ಯಾಟ್ ಮೌನವಾಗಿದ್ದರಿಂದ ಅಭಿಮಾನಿಗಳು ಹಾಗೂ ಕ್ರಿಕೆಟ್ ತಜ್ಞರು ಪ್ರಶ್ನೆಗಳನ್ನು ಎತ್ತಿದ್ದಾರೆ. ಟಿ20 ವಿಶ್ವಕಪ್ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದು, ಏಕದಿನ ಸರಣಿಗೆ ಬಾಬರ್ ಅವರನ್ನು ಆಯ್ಕೆ ಮಾಡಲಾಗಿಲ್ಲ. … Continue reading ಬಾಬರ್ ಆಝಂ ‘ಮಾನಸಿಕವಾಗಿ ಅನರ್ಹ’ ಎಂದ ಪಾಕ್ ಮಾಜಿ ಕ್ರಿಕೆಟಿಗ