ಘಾಟು ವಾಸನೆಯಿಂದ ಕಂಡುಹಿಡಿದ್ರು! ರಸ್ತೆಯಲ್ಲಿ ಗಾಂಜಾ ಸೇದಿದ್ದ ವ್ಯಕ್ತಿ ಅರೆಸ್ಟ್‌

ಹೊಸದಿಗಂತ ವರದಿ ಅಂಕೋಲಾ: ಮಾದಕ ವಸ್ತು ಗಾಂಜಾ ಸೇವನೆ ಮಾಡಿದ್ದ ಯುವಕನೋರ್ವನನ್ನು ಅಂಕೋಲಾ ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ. ವಂದಿಗೆ ಹೊಸಗದ್ದೆ ನಿವಾಸಿ ಅಕ್ಷಯಕುಮಾರ ಗೋಯ್ದು ಗೊಂಡ(25) ಬಂಧಿತ ವ್ಯಕ್ತಿಯಾಗಿದ್ದು ಆಟೋ ಚಾಲಕನಾಗಿರುವ ಈತ ಜಿ.ಸಿ.ಕಾಲೇಜು ಪ್ಲೈ ಓವರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿರುವ ರೀತಿಯಲ್ಲಿ ಕಂಡು ಬಂದಿದ್ದ. ಅಂಕೋಲಾ ಪಿ.ಎಸ್.ಐ ಗುರುನಾಥ ಹಾದಿಮನಿ ವಿಚಾರಣೆ ನಡೆಸಿದಾಗ ಬಾಯಿಂದ ಘಾಟು ವಾಸನೆ ಬರುತ್ತಿದ್ದು ವಿಚಾರಣೆ ಸಂದರ್ಭದಲ್ಲಿ ತಾನು ಗಾಂಜಾ ಸೇವನೆ … Continue reading ಘಾಟು ವಾಸನೆಯಿಂದ ಕಂಡುಹಿಡಿದ್ರು! ರಸ್ತೆಯಲ್ಲಿ ಗಾಂಜಾ ಸೇದಿದ್ದ ವ್ಯಕ್ತಿ ಅರೆಸ್ಟ್‌