ಭಾರತದತ್ತ ಮುಖ ಮಾಡಿದ ‘ಆನ್ಲೈನ್ ಜಿರಳೆ ಪಾರ್ಟಿ’ ಸಂಸ್ಥಾಪಕ: ಜೂನ್ 6ಕ್ಕೆ ‘ದೆಹಲಿ ಚಲೋ’ಗೆ ಕರೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚೆಗೆ ಸ್ಥಾಪನೆಯಾದ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಜೂನ್ 6ರಂದು ಭಾರತಕ್ಕೆ ಮರಳಲಿದ್ದು, ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ವಿರುದ್ಧ ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ. ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳು ಮತ್ತು ವಿದ್ಯಾರ್ಥಿಗಳ ಅಸಮಾಧಾನವನ್ನು ಮುಂದಿಟ್ಟುಕೊಂಡು ಅವರು ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಬೆಂಬಲಿಗರಿಗೆ ಬಹಿರಂಗ ಆಹ್ವಾನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ವಿಡಿಯೋ ಸಂದೇಶದಲ್ಲಿ ದೀಪ್ಕೆ, ವಿದ್ಯಾರ್ಥಿಗಳು ಹಾಗೂ ಬೆಂಬಲಿಗರು ತಮ್ಮ ಹೋರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ. ಜೂನ್ … Continue reading ಭಾರತದತ್ತ ಮುಖ ಮಾಡಿದ ‘ಆನ್ಲೈನ್ ಜಿರಳೆ ಪಾರ್ಟಿ’ ಸಂಸ್ಥಾಪಕ: ಜೂನ್ 6ಕ್ಕೆ ‘ದೆಹಲಿ ಚಲೋ’ಗೆ ಕರೆ
Copy and paste this URL into your WordPress site to embed
Copy and paste this code into your site to embed