ಬಾತುಕೋಳಿ ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿದ ನಾಲ್ವರು ಪುಟಾಣಿಗಳು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಮಗಳೂರು ಜಿಲ್ಲೆಯ ಅರಳಗುಪ್ಪೆ ಗ್ರಾಮದಲ್ಲಿ ಮನಕಲುಕುವ ದುರಂತವೊಂದು ಸಂಭವಿಸಿದ್ದು, ಆಟವಾಡುತ್ತಾ ಕೆರೆಯತ್ತ ತೆರಳಿದ್ದ ನಾಲ್ವರು ಪುಟ್ಟ ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಒಂದೇ ಗ್ರಾಮದ ನಾಲ್ಕು ಮನೆಗಳಲ್ಲಿ ಆವರಿಸಿರುವ ಈ ಶೋಕ, ಗ್ರಾಮಸ್ಥರನ್ನೇ ನಡುಗಿಸಿದೆ. ಮತ್ತೊಂದು ಮಗು ಅದೃಷ್ಟವಶಾತ್ ಪಾರಾಗಿದೆ. ಮಾಹಿತಿ ಪ್ರಕಾರ, ಮಕ್ಕಳು ಕೆರೆಯ ಬಳಿ ಕಂಡ ಬಾತುಕೋಳಿಯನ್ನು ಹಿಡಿಯುವ ಉತ್ಸಾಹದಲ್ಲಿ ನೀರಿನೊಳಗೆ ಇಳಿದಿದ್ದಾರೆ. ಆದರೆ ಆಳದ ಅಂದಾಜಿಲ್ಲದೆ ನೀರಿನಲ್ಲಿ ಸಿಲುಕಿಕೊಂಡು ಹೊರಬರಲಾಗದೇ ಸಾವನ್ನಪ್ಪಿದ್ದಾರೆ. ಈ ವೇಳೆ ಅವರ … Continue reading ಬಾತುಕೋಳಿ ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿದ ನಾಲ್ವರು ಪುಟಾಣಿಗಳು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ