ಬಸ್ ನಿಲ್ದಾಣದಲ್ಲಿ ಕೈಚಳಕ ತೋರಿದ ನಾಲ್ವರು ಖದೀಮರು ಅರೆಸ್ಟ್!

ಹೊಸದಿಗಂತ ವರದಿ ಬೆಳಗಾವಿ: ಕಾಗವಾಡ ಬಸ್‌ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.  ಜನವರಿ ದಿ.19 ರಂದು ಮಹಿಳೆಯ 32 ಗ್ರಾಂ ತೂಕದ 3.20.000 ರೂ. ಬೆಲೆ ಬಂಗಾರದ ಮಂಗಳ ಸೂತ್ರ ಕಳ್ಳತನ ಆಗಿರುವ ಬಗ್ಗೆ ಕಾಗವಾಡ ಪೊಲೀಸ್‌ ಠಾಣೆ ಅಪರಾಧ ಸಂಖ್ಯೆ: 14/2026 ಕಲಂ:- 303[2] ಬಿಎನ್ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ ಕಾಗವಾಡ ಪೊಲೀಸರು ಅಜೇಯ ಮಹೇಂದ್ರ ಜಾವೂರ, ಶ್ರೀಕಾಂತ ದೋಡ್ಡರಪ್ಪಾ ಬಳ್ಳಾರಿ, ಲಿಯಾಕತ್‌ ಮಾಲ ನಧಾಪ್ ಹಾಗೂ ಗಣೇಶ … Continue reading ಬಸ್ ನಿಲ್ದಾಣದಲ್ಲಿ ಕೈಚಳಕ ತೋರಿದ ನಾಲ್ವರು ಖದೀಮರು ಅರೆಸ್ಟ್!