ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಾಲ್ಕನೇ ದಿನವೂ ಮಳೆಯದ್ದೇ ಮೇಲುಗೈ: ಮತ್ತೆ ಆರಂಭವಾಗದ ನಾಲ್ಕನೇ ದಿನದಾಟ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಮತ್ತೆ ಮಳೆ ಕಾಟ ಅಡ್ಡಿಯಾಗಿದ್ದು, ನಾಲ್ಕನೇ ದಿನದಾಟ ಆರಂಭವಾಗುವುದು ತಡವಾಗಲಿದೆ.
ಮೂರನೇ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ ತಂಡ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತ್ತು. ಮೊದಲ ದಿನ ಮಳೆಯಿಂದಾಗಿ ಪಂದ್ಯ ನಿಂತಿತ್ತು. ಹೀಗಾಗಿ ಹೆಚ್ಚುವರಿ ದಿನ ಅಳವಡಿಸಲಾಗಿದೆ. ಮೂರನೇ, ನಾಲ್ಕನೇ ದಿನವೂ ಬೆಳಕಿನ ಕಾರಣ ಹೆಚ್ಚಿನ ಆಟ ನಡೆದಿರಲಿಲ್ಲ. ಇದೀಗ ನಾಲ್ಕನೇ ದಿನಕ್ಕೂ ವರುಣ ಕಾಟ ಕೊಟ್ಟಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss